ಬಿಗ್​ಬಾಸ್​ನಲ್ಲಿ ರವಿ ಬೆಳಗೆರೆ, ಕುರಿಪ್ರತಾಪ್​​ – ಎಂಟ್ರಿ ಆಗ್ತಿದ್ದಂತೆ ಬೆಳಗೆರೆ ಕೇಳಿದ್ದೇನು?

0
189

ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 7 ಇಂದಿನಿಂದ ಶುರುವಾಗ್ತಿದೆ. ಇನ್ನೂ ಕೆಲವು ಗಂಟೆಗಳು ಬಾಕಿ ಇರುವಾಗಲೇ ಪತ್ರಕರ್ತ ರವಿಬೆಳಗೆರೆ ಮತ್ತು ಹಾಸ್ಯ ನಟ ಕುರಿ ಪ್ರತಾಪ್​ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತುದೆ. ಸ್ವತಃ ಕಲರ್ಸ್​ ವಾಹಿನಿಯವರೇ ಈ ವಿಡಿಯೋವೊಂದನ್ನು ಹರಿಬಿಟ್ಟಿರೋದು ವಿಶೇಷ.
ವಿಡಿಯೋದಲ್ಲಿ ಏನಿದೆ? : ರವಿ ಬೆಳಗೆರೆ ಮತ್ತು ಕುರಿ ಪ್ರತಾಪ್​ ಮನೆಯಲ್ಲಿ ಓಡಾಡುವ ವಿಡಿಯೋ ತುಣುಕು ಇದಾಗಿದ್ದು, ಬೆಳಗೆರೆ ಕ್ಯಾಮರಾ ಮುಂದೆ ಹೋಗಿ, ”ಬಿಗ್ ಬಾಸ್​, ನನ್ನ ಸಿಗರೇಟ್ ಏನಾಯ್ತು’? ಕಳಿಸಿಕೊಡಿ ಬಿಗ್​ಬಾಸ್ ಎಷ್ಟೊತ್ತಾಯ್ತು? ತುಂಬಾ ಹೊತ್ತು ಸೇದದೇ ಇರ್ಬಾರ್ದು. ಡಾಕ್ಟರ್​ ಹೇಳಿದಾರೆ” ಅಂತ ಕೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here