Monday, May 23, 2022
Powertv Logo
Homeರಾಜ್ಯಬೆಂಗಳೂರಲ್ಲಿ ವೃದ್ಧ ದಂಪತಿ ಬರ್ಬರ ಹತ್ಯೆ

ಬೆಂಗಳೂರಲ್ಲಿ ವೃದ್ಧ ದಂಪತಿ ಬರ್ಬರ ಹತ್ಯೆ

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ವೃದ್ಧ ದಂಪತಿಯ ಬರ್ಬರ ಹತ್ಯೆ ನಡೆದಿದೆ. ಗರುಡಾಚಾರ ಪಾಳ್ಯದಲ್ಲಿ ಮನೆಯಲ್ಲಿ ಈ ಡಬಲ್ ಮರ್ಡರ್ ನಡೆದಿದ್ದು, ಚಂದ್ರೇಗೌಡ (63), ಲಕ್ಷ್ಮಮ್ಮ (53) ಕೊಲೆಯಾದ ದುರ್ದೈವಿಗಳು. ಚಿನ್ನಾಭರಣಕ್ಕಾಗಿ ಹಂತಕರು ದಂಪತಿಯನ್ನು ಕೊಲೆ ಮಾಡಿದ್ದಾರೆ ಎನ್ನುವ ಶಂಕೆ ಇದ್ದು, ಹಂತಕರ ಪತ್ತೆಗಾಗಿ ಮೂರು ಪೊಲೀಸ್​ ತಂಡಗಳ ರಚನೆ ಮಾಡಲಾಗಿದೆ.
ಘಟನಾ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶ್ವಾನದಳದಿಂದಲೂ ಪರಿಶೀಲನೆ ನಡೆಸಲಾಗುತ್ತಿದೆ. ಫಾರೆನ್ಸಿಕ್ ಎಕ್ಸ್​​ಪರ್ಟ್​ ಟೀಮಿನಿಂದಲೂ ತನಿಖೆ ನಡೆಸಲಾಗುತ್ತಿದೆ.

18 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments