Friday, October 7, 2022
Powertv Logo
Homeರಾಜ್ಯಬಸ್​ ಹರಿದು ಯುವಕ ದುರ್ಮರಣ

ಬಸ್​ ಹರಿದು ಯುವಕ ದುರ್ಮರಣ

ಬೆಂಗಳೂರು : ನೆಲಮಂಗಲ ಟೋಲ್​ ಬಳಿ ಸಂಭವಿಸಿದ ಭಯಾನಕ ಅಪಘಾತದಲ್ಲಿ ಯುವಕನೊಬ್ಬ ದುರ್ಮರಣವನ್ನಪ್ಪಿದ್ದಾನೆ. ಜೆಡಿಎಸ್​ ಮುಖಂಡ ರಮೇಶ್ ಅವರ ಪುತ್ರ ದರ್ಶನ್​ ಮೃತ ದುರ್ದೈವಿ.
ನೆಲಮಂಗಲ ಟೋಲ್ ಬಳಿ ಸುಗಮ ಟ್ರಾವೆಲ್ಸ್​ ದರ್ಶನ್ ಮೇಲೆ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

8 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments