3 ದಿನಗಳಾದ್ರೂ ತೆರವಾಗಿಲ್ಲ ದರ್ಶನ್ ಮನೆ ಮುಂದೆ ಬಿದ್ದ ಮರ

0
111

ಬೆಂಗಳೂರು: ಮೂರು ದಿನಗಳು ಕಳೆದಿದ್ದರೂ ನಟ ದರ್ಶನ್ ಅವರ ಮನೆ ಮುಂದೆ ಬಿದ್ದಿದ್ದ ಮರವನ್ನು ತೆರವುಗೊಳಿಸಿಲ್ಲ. ಮೂರು ದಿನಗಳ ಹಿಂದೆ ಸುರಿದ ಗಾಳಿ ಮಳೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆ ಮುಂದೆ ಕಂಪೌಂಡ್ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿತ್ತು. ಇದೀಗ ದರ್ಶನ್ ಅವರಿಗೆ ವಾಹನ ಹೊರ ತೆಗೆಯೋಕೆ ಕಷ್ಟವಾಗೋ ಸ್ಥಿತಿ‌ ನಿರ್ಮಾಣವಾಗಿದೆ. ಮರ ಬಿದ್ದು ಮೂರು ದಿನಗಳಾದ್ರೂ ಬಿಬಿಎಂಪಿ ಮಾತ್ರ ಮರ ತೆರವುಗೊಳಿಸುವಲ್ಲಿ ಯಾವುದೇ ಕ್ರಮ ವಹಿಸಿಲ್ಲ. ಇನ್ನು ಮರ ಬಿದ್ದಿರುವ ಬಗ್ಗೆ ದರ್ಶನ್​ ದೂರನ್ನೂ ನೀಡಿದ್ದರು.

LEAVE A REPLY

Please enter your comment!
Please enter your name here