‘ಪೈಲ್ವಾನ್​’ ಥೀಮ್​ ಸಾಂಗ್​​ಗೆ ಕಳೆದೋಗ್ತೀರಿ..!

0
1734

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ‘ಹೆಬ್ಬುಲಿ’ ಕೃಷ್ಣ ಕಾಂಬಿನೇಷನ್​ನ ಬಹು ನಿರೀಕ್ಷಿತ ಸಿನಿಮಾ ‘ಪೈಲ್ವಾನ್’ ರಿಲೀಸ್​ಗೆ ರೆಡಿಯಾಗಿದೆ. ಪೋಸ್ಟರ್, ಟೀಸರ್​ನಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಈ ಸಿನಿಮಾದ ಥೀಮ್ ಸಾಂಗ್ ರಿಲೀಸ್ ಆಗಿದೆ.
ತೋಳು ನೋಡು ಉಕ್ಕು, ಒಂದೇ ಏಟು ಸಾಕು, ದೇವ್ರೇ ನಿಂಗೇ ದಿಕ್ಕು, ಬಂದ ನೋಡು ಪೈಲ್ವಾನ್‌’ ಹಾಡೀಗ ಯೂಟ್ಯೂಬ್​ನಲ್ಲಿ ಭಾರಿ ಸೌಂಡು ಮಾಡ್ತಿದೆ. ಇನ್ನು ಈ ಸಾಲುಗಳನ್ನು ಬರೆದಿರೋದು ವಿ.ನಾಗೇಂದ್ರ ಪ್ರಸಾದ್. ಸಂಗೀತ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ಕಿಚ್ಚನ ಅಭಿಮಾನಿಗಳಂತು ಫುಲ್ ಫಿದಾ ಆಗಿದ್ದಾರೆ. ನೀವು ಕೂಡ ಈ ಹಾಡನ್ನು ಕೇಳಿದ್ರೆ ಕಳೆದೋಗ್ತೀರಾ!

LEAVE A REPLY

Please enter your comment!
Please enter your name here