Friday, September 30, 2022
Powertv Logo
Homeಜಿಲ್ಲಾ ಸುದ್ದಿಬಳ್ಳಾರಿಯಲ್ಲಿ ಮೂವರು ಪೊಲೀಸರಿಗೆ ಕೊರೋನಾ – ಡಿಜಿಗೂ ಕ್ವಾರಂಟೈನ್ ಟೆನ್ಷನ್

ಬಳ್ಳಾರಿಯಲ್ಲಿ ಮೂವರು ಪೊಲೀಸರಿಗೆ ಕೊರೋನಾ – ಡಿಜಿಗೂ ಕ್ವಾರಂಟೈನ್ ಟೆನ್ಷನ್

ಬಳ್ಳಾರಿ : ಕೊರೋನಾ ಮಹಾ ಮಾರಿ ಯಾರನ್ನು ಬಿಡುತ್ತಿಲ್ಲ. ಕೊರೊನಾ ವಾರಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಬಳ್ಳಾರಿಯ ಮೂವರು ಪೊಲೀಸ್ ಅಧಿಕಾರಿಗಳಿಗೆ ಇದೀಗ ಕೊರೊನಾ ಪಾಸಿಟಿವ್ ಬಂದಿದೆ. ಇದರ ಬೆನ್ನಲ್ಲೆ DG & IGP ಪ್ರವೀಣ್ ಸೂದ್ ಗೂ ಕೂಡ ಕ್ವಾರಂಟೈನ್ ಆತಂಕ ಎದುರಾಗಿದೆ.

ಮೊನ್ನೆ ಬಳ್ಳಾರಿಯ ಪೊಲೀಸ್ ಅಧಿಕಾರಿಗಳ  ಸಭೆ ಒಂದರಲ್ಲಿ ರಾಜ್ಯ DG & IGP ಪ್ರವೀಣ್ ಸೂದ್ ಕೂಡ ಭಾಗವಹಿಸಿದ್ದರು,  ಕೊರೊನಾ ಪಾಸಿಟಿವ್ ಬಂದಿರುವ ಒಬ್ಬ ಪೊಲೀಸ್ ಅಧಿಕಾರಿ ಕೂಡ ಈ ಸಭೆಯಲ್ಲಿ ಭಾಗಿಯಾಗಿದ್ದರು ಇದೀಗ ಸಿಪಿಐ ಪೊಲೀಸ್ ಗೆ ಪಾಸಿಟಿವ್ ಬಂದಿರುವುದರಿಂದ ಪ್ರವೀಣ್ ಸೂದ್ ಸೇರಿ ಇನ್ನು 40 ಪೊಲೀಸರಿಗೆ ಕ್ವಾರಂಟೈನ್ ಮಾಡುವ ಸಾದ್ಯತೆ ಇದೆ.  

21 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments