ಪಾಕ್​​ ಪರ ಪೋಸ್ಟ್​​ ಮಾಡಿದ್ದ ದೇಶದ್ರೋಹಿ ಅರೆಸ್ಟ್

0
364

ಬಳ್ಳಾರಿ : ಪಾಕಿಸ್ತಾನ ಸೇನೆಗೆ ಸಪೋರ್ಟ್ ಮಾಡಿ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದ ದೇಶ ದ್ರೋಹಿ ಅರೆಸ್ಟ್ ಆಗಿದ್ದಾನೆ.
ಮಹೆಬೂಬ್​ ಮುಜಾವರ್ ಎಂಬ 21 ವರ್ಷದ ಯುವಕ ಬಂಧಿತ.  ಈತ ಫೇಸ್​ಬುಕ್​ನಲ್ಲಿ ‘I support Pakistan army’ ಅಂತ ಪೋಸ್ಟ್ ಮಾಡಿದ್ದ. ‘I Stand with Pakistan army’ ಅಂತ ಫೋಟೋ ಹಾಕಿಕೊಂಡಿದ್ದ. ದೇಶ ವಿರೋಧಿ ಪೋಸ್ಟ್ ಮಾಡಿದ ಅರ್ಧಗಂಟೆಯೊಳಗೆ ಈತನನ್ನು ಬಳ್ಳಾರಿ ಜಿಲ್ಲೆಯ ಹಿರೇಹಡಗಲಿ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದವನು ಎಂದು ತಿಳಿದುಬಂದಿದೆ. 

 

LEAVE A REPLY

Please enter your comment!
Please enter your name here