Friday, September 30, 2022
Powertv Logo
Homeಜಿಲ್ಲಾ ಸುದ್ದಿಕೊರೋನಾ, ಗ್ರಹಣ ಎಫೆಕ್ಟ್ ಹಿನ್ನೆಲೆ ಮನೆಯಲ್ಲೇ ಬಾಗಲಕೋಟೆ ಸಂಸದ ಯೋಗಾಚರಣೆ.

ಕೊರೋನಾ, ಗ್ರಹಣ ಎಫೆಕ್ಟ್ ಹಿನ್ನೆಲೆ ಮನೆಯಲ್ಲೇ ಬಾಗಲಕೋಟೆ ಸಂಸದ ಯೋಗಾಚರಣೆ.

ಬಾಗಲಕೋಟೆ: ೨೧ ಇಂದು ವಿಶ್ವ ಯೋಗ ದಿನಾಚರಣೆ ದಿನ.ಬಾಗಲಕೋಟೆ ಜಿಲ್ಲೆಯಲ್ಲಿ ಸಾಮೂಹಿಕ ಯೋಗ ಆಚರಣೆಗೆ ಕೊರೋನಾ ಬ್ರೇಕ್ ಹಾಕಿದ್ದು, ಯೋಗ ಪ್ರೀಯರು ಯೋಗ ದಿನವನ್ನ ತಮ್ಮ-ತಮ್ಮ ಮನೆಗಳಲ್ಲಿಯೇ ಆಚರಣೆ ಮಾಡಿದ್ರು.ಯೋಗ ದಿನವಾದ ಇಂದು ದೇಶಾದ್ಯಂತ ಚೂಡಾಮಣಿ ಸೂರ್ಯ ಗ್ರಹಣ ಮತ್ತು ಕೊರೋನಾ ಎಫೆಕ್ಟ್ ಹಿನ್ನೆಲೆ ಬಾಗಲಕೋಟೆ ಸಂಸದ ಪಿ.ಸಿ ಗದ್ದಿಗೌಡ ಅವರು ತಮ್ಮ  ಮನೆಯಲ್ಲೇ ಯೋಗಾಭ್ಯಾಸ ಮಾಡಿದ್ರು.ಬದಾಮಿಯ ನಿವಾಸದಲ್ಲಿ ಮನೆಯ ಸದಸ್ಯರೊಂದಿಗೆ ಯೋಗ ದಿನಾಚರಣೆ ಆಚರಿಸಿದ್ರು.

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments