ರಾಕಿಂಗ್​ ಸ್ಟಾರ್ ಯಶ್​ಗೆ ಅಭಿಮಾನಿಯಿಂದ ಸ್ಪೆಷಲ್ ಗಿಫ್ಟ್..!

0
154

ರಾಕಿಂಗ್ ಸ್ಟಾರ್ ಯಶ್ – ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಮುದ್ದಾದ ಮಗಳು ಐರಾ ಕೂಡ ಈಗ ಸ್ಟಾರ್ ಐಕಾನ್. ಐರಾ ಅಂದ್ರೆ ಯಶ್ -ರಾಧಿಕಾ ಅಭಿಮಾನಿಗಳಿಗಂತೂ ಅಚ್ಚುಮೆಚ್ಚು. ಸೋಶಿಯಲ್ ಮೀಡಿಯಾದಲ್ಲಿ ಐರಾ ಹವಾ ಜೋರಾಗಿಯೇ ಇದೆ. ಮುದ್ದು ಐರಾ ಫೋಟೋ ಅಪ್​ಲೋಡ್ ಆದ್ರೆ ಸಾಕು ರಾಶಿ ರಾಶಿ ಲೈಕ್ಸ್, ಕಮೆಂಟ್ಸ್​.
ಐರಾ ಬಗ್ಗೆ ಈಗ ಇಲ್ಲಿ ಇಷ್ಟೆಲ್ಲಾ ಹೇಳೋಕೆ ಕಾರಣ ಏನ್ ಗೊತ್ತಾ? ಯಶ್​ ಅವರ ಅಭಿಮಾನಿ! ಹೌದು, ಯಶ್ ಅಭಿಮಾನಿಯೊಬ್ಬರು ನೆಚ್ಚಿನ ನಟನಿಗೆ ಗಿಫ್ಟ್ ಕೊಟ್ಟಿದ್ದಾರೆ.. ಅದೇ ಮುದ್ದು ಐರಾ ಚಿತ್ರ. ತನ್ನ ಕೈಯಾರೆ ಐರಾ ಚಿತ್ರವನ್ನು ಬಿಡಿಸಿರುವ ಕಲಾವಿದ ಯಶ್​ಗೆ ಆ ಚಿತ್ರವನ್ನು ನೀಡಿದ್ದಾರೆ. ತನ್ನ ಮಗಳ ಚಿತ್ರವನ್ನು ಯಶ್​ ಕೂಡ ಮೆಚ್ಚಿದ್ದಾರೆ.

LEAVE A REPLY

Please enter your comment!
Please enter your name here