ತೊದಲುವ ಕಾಂಗ್ರೆಸ್​ -ಜೆಡಿಎಸ್​ : ಆಯನೂರು ವ್ಯಂಗ್ಯ

0
114

ಶಿವಮೊಗ್ಗ : ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸದಾ ಹಾಸ್ಯ ಭರಿತ ಮಾತುಗನ್ನಾಡುತ್ತಿರುತ್ತಾರೆ. ಅಂತೆಯೇ ಮೈತ್ರಿಯನ್ನು ಮತ್ತೆ ಹಾಸ್ಯದ ಮೂಲಕ ಕಾಲೆಳೆದಿದ್ದಾರೆ.
ಶಿವಮೊಗ್ಗದ ಪ್ರೇರಣಾ ಸಭಾಂಗಣದಲ್ಲಿ ನಡೆದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು,” ತೊದಲು ತೊದಲಾಗಿ ಮಾತನಾಡುವ ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಇಬ್ಬರು ಒಬ್ಬರಿಗೊಬ್ಬರು, ಮಾತನಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ತೊದಲಾಗಿ ಪ್ರಶ್ನೆ ಕೇಳುವವನಿಗೆ ಉತ್ತರಿಸದ ಮತ್ತೊಬ್ಬ ತೊದಲ” ಅನ್ನುವಂತೆ ಮೈತ್ರಿ ಪರಸ್ಥಿತಿ ಇದೆ ಎಂದು ವ್ಯಂಗ್ಯ ವಾಡಿದ್ದಾರೆ. ಆಯನೂರು ಮಾತು ನೀವೇ ಕೇಳಿ. 

ತೊದಲುವ ಕಾಂಗ್ರೆಸ್​ -ಜೆಡಿಎಸ್​ : ಆಯನೂರು ವ್ಯಂಗ್ಯ

Posted by Powertvnews on Sunday, 2 June 2019

LEAVE A REPLY

Please enter your comment!
Please enter your name here