Friday, September 30, 2022
Powertv Logo
Homeಸಿನಿಮಾಬರ್ತ್​ಡೇ ದಿನ `ಅವತಾರ ಪುರುಷ'ನಾಗಿ ಶರಣ್ ಎಂಟ್ರಿ..!

ಬರ್ತ್​ಡೇ ದಿನ `ಅವತಾರ ಪುರುಷ’ನಾಗಿ ಶರಣ್ ಎಂಟ್ರಿ..!

ಸ್ಯಾಂಡಲ್​ವುಡ್​ ‘ಅಧ್ಯಕ್ಷ’ ಶರಣ್​​ಗೆ ಇಂದು ಬರ್ತ್​ಡೇ ಸಂಭ್ರಮ. ಅವರ ಹುಟ್ಟುಹಬ್ಬದ ಪ್ರಯುಕ್ತ ಬಹು ನಿರೀಕ್ಷಿತ ‘ಅವತಾರ ಪುರುಷ’ ಟೀಸರ್ ರಿಲೀಸ್ ಆಗಿದೆ. ನಾನಾ ಅವತಾರಗಳಲ್ಲಿ ಶರಣ್ ಕಣ್ತುಂಬಿಕೊಂಡು ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ.
ಸಿಂಪಲ್ ಸುನಿ ಆ್ಯಕ್ಷನ್ ಕಟ್ ಹೇಳಿರೋ ಪುಷ್ಕರ್ ಮಲ್ಲಿಕಾರ್ಜುನ್​​ ನಿರ್ಮಾಣದ ‘ಅವತಾರ ಪುರುಷ’ನಿಗೆ ಆಶಿಕಾ ರಂಗನಾಥ್ ನಾಯಕಿ. ಸಿನಿಮಾದಲ್ಲಿ ಆಶಿಕಾರದ್ದು ಡೈರೆಕ್ಟರ್ ಪಾತ್ರ. ಸಾಯಿಕುಮಾರ್, ಸುಧಾರಾಣಿ, ಭವ್ಯ, ಶ್ರೀನಗರ ಕಿಟ್ಟಿ ಮೊದಲಾದವರು ತಾರಾಗಣದಲ್ಲಿದ್ದಾರೆ. ಟೀಸರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

10 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments