Homeಸಿನಿ ಪವರ್ಕಾಲಿವುಡ್ಅವನೇ ಶ್ರೀಮನ್ನಾರಾಯಣ ರಿಲೀಸ್ ಡೇಟ್​ನಲ್ಲಿ ಬದಲಾವಣೆ!

ಅವನೇ ಶ್ರೀಮನ್ನಾರಾಯಣ ರಿಲೀಸ್ ಡೇಟ್​ನಲ್ಲಿ ಬದಲಾವಣೆ!

ಬೆಂಗಳೂರು : ಸಾಂಡಲ್​​ವುಡ್​​ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ `ಅವನೇ ಶ್ರೀಮನ್ನಾರಾಯಣ’ ರಿಲೀಸ್​​​ ಡೇಟ್​​ ಬದಲಾಗಿದ್ದು, ಸಿನಿಮಾದ ಟ್ರೈಲರ್​ ನೋಡಿ ಫಿದಾ ಆಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ, ಚಿತ್ರತಂಡ ಬಿಗ್ ಶಾಕ್ ನೀಡಿದೆ.

ಒಟ್ಟಿಗೆ ಐದು ಭಾಷೆಗಳಲ್ಲಿ ಸಿನಿಮಾ ರೀಲಿಸ್ ಮಾಡುವುದಾಗಿ ಘೋಷಿಸಿದ್ದ ಚಿತ್ರತಂಡ, ಬಿಡುಗಡೆಯಲ್ಲಿ ಕೊಂಚ ಬದಲಾವಣೆಯನ್ನು ತಂದಿದೆ. ಡಿಸೆಂಬರ್ 27ರಂದು ಕೇವಲ ಕನ್ನಡ ಭಾಷೆಯಲ್ಲಿ ಸಿನಿಮಾ ತೆರೆಗೆ ಬರ್ತಿದ್ದು, ಜನವರಿ 3ಕ್ಕೆ ತೆಲುಗು, ಜನವರಿ 17ಕ್ಕೆ ಹಿಂದಿ, ತಮಿಳು, ಮಲೆಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದೆ. 

LEAVE A REPLY

Please enter your comment!
Please enter your name here

- Advertisment -

Most Popular

Recent Comments