Shashi Donihaklu

24 POSTS0 COMMENTS
http://powertvnews.in

ಎಸ್​ಐ ರಘು ಅಮಾನತು

ಚಿಕ್ಕಮಗಳೂರು : ಕರ್ತವ್ಯ ಲೋಪ ಆರೋಪದ ಮೇಲೆ ಚಿಕ್ಕಮಗಳೂರು ನಗರ ಪೊಲೀಸ್​ ಠಾಣೆ ಎಸ್​ಐ ರಘು ಅವರು ಅಮಾನತುಗೊಂಡಿದ್ದಾರೆ. ಅಧಿಕಾರ ದುರ್ಬಳಕೆ ಸೇರಿದಂತೆ ನಾನಾ ಆರೋಪಗಳು ರಘು ಅವರ ಮೇಲಿತ್ತು. ತನಿಖೆಯಿಂದ ಆರೋಪ...

ಗೂಳಿಹಟ್ಟಿಗೆ ಆವೇಶ ಜಾಸ್ತಿ : ವೆಂಕಟರಮಣಪ್ಪ

ಚಿತ್ರದುರ್ಗ : ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್​ ಗೆ ಆವೇಶ ಜಾಸ್ತಿ ಅಂತ ಕಾರ್ಮಿಕ ಸಚಿವ ವೆಂಕಟರಮಣಪ್ಪ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರ, ಗೂಳಿಹಟ್ಟಿ ಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ,...

ಪೆಟ್ರೋಲ್ ಸುರಿದುಕೊಳ್ಳೋಕೆ ಕಾರಣ ಪೊಲೀಸ್​ ಇಲಾಖೆ : ಗೂಳಿಹಟ್ಟಿ

ಚಿತ್ರದುರ್ಗ : ತಾನು ಪೆಟ್ರೋಲ್ ಸುರಿದುಕೊಳ್ಳೋದಕ್ಕೆ ಕಾರಣ ಎಸ್​.ಪಿ ಡಾ.ಅರುಣ್ ಮತ್ತು ಪೊಲೀಸ್ ಇಲಾಖೆ ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,''ಕಳೆದ 7 ತಿಂಗಳಿನಿಂದ...

ಶಾಸಕ ಚಂದ್ರಪ್ಪ ವಿರುದ್ಧ ಎಫ್​ಐಆರ್ ದಾಖಲು

ಚಿತ್ರದುರ್ಗ : ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಅವರ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕ ಗೂಳಿಹಟ್ಟಿ ಶೇಖರ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 'ಪೊಲೀಸ್ ಸ್ಟೇಷನ್​ಗೆ ಬೆಂಕಿ ಹಚ್ಚುತ್ತೇವೆ,...

ಚೀತಾ ಸಾವಿನಲ್ಲಿತ್ತಾ ನಿಗೂಢತೆ..?

ಚಾಮರಾಜನಗರ ಅರಣ್ಯವಾಪ್ತಿಗೆ ಸೇರಿದ ಕಾಡಿನಲ್ಲಿ 8 ವರ್ಷದ ಚಿರತೆಯ ಶವ ಪತ್ತೆಯಾಗಿದೆ! ಹಾಗಾದರೆ ಈ ಚಿರತೆ ಸಾಯೋಕೆ ಏನು ಕಾರಣ? ಯಾರಾದರೂ ಬೇಟೆಗಾರರು ಸಾಯಿಸಿದ್ದಾ? ಸಾಧ್ಯನೇ ಇಲ್ಲ. ಯಾಕಂದ್ರೆ ಬೇಟೆಗಾರ ಬೇಟೆಯಾಡಿ ಚಿರತೆಯ...

ಈ ಬಾರಿಯ ಐಪಿಎಲ್​ ಎಲ್ಲಿ ನಡೆಯುತ್ತೆ ಗೊತ್ತಾ?

ಬಹು ನಿರೀಕ್ಷಿತ 12ನೇ ಆವೃತ್ತಿ ಐಪಿಎಲ್​ ಆರಂಭದ ದಿನಾಂಕಗಳನ್ನ ಬಿಸಿಸಿಐ ಮಂಗಳವಾರ ಘೋಷಿಸಿದೆ. ಮಾರ್ಚ್​​​ 23ರಿಂದ 12ನೇ ಆವೃತ್ತಿಯ ಐಪಿಎಲ್​ ಆರಂಭವಾಗಲಿದ್ದು, ಈ ಬಾರಿ ಟೂರ್ನಿ ಭಾರತದಲ್ಲೇ ನಡೆಯಲಿದೆ ಎಂದು ಐಪಿಎಲ್​ ತನ್ನ...

ಬಂದ್ ಮಾಡಲು ಬಂದವ್ರ ಬಾಯಿ ಬಂದ್​ ಮಾಡಿದ್ರು!

ಉಡುಪಿ : ವಿವಿಧ ಸಂಘಟನೆಗಳು ಕರೆ ಕೊಟ್ಟ ಬಂದ್ ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೊಂದು ಕಡೆ ಬಲವಂತವಾಗಿ ಬಂದ್ ಮಾಡಲು ಯತ್ನಿಸಿದ ಘಟನೆಗಳು ನಡೆದವು. ಇದಕ್ಕೆ ಸಾಕ್ಷಿಯಾಗಿ ಬಂದ್ ನಿರತರು...

ಜೆಡಿಎಸ್ ಮುಖಂಡಗೆ ಕೊಲೆ ಬೆದರಿಕೆ !

ಮಂಡ್ಯ : ಸಕ್ಕರೆನಾಡು ಮಂಡ್ಯದಲ್ಲಿ ಜೆಡಿಎಸ್ ಮುಖಂಡರನ್ನು ಟಾರ್ಗೆಟ್ ಮಾಡಲಾಗ್ತಿದೆ ಅನ್ನೋ ಆರೋಪ ಕೇಳಿ ಬರ್ತಿದೆ. ಇತ್ತೀಚೆಗೆ ಮಂಡ್ಯದ ಮದ್ದೂರಿನಲ್ಲಿ ಜೆಡಿಎಸ್ ಮುಖಂಡನ‌ ಬರ್ಬರ ಹತ್ಯೆ ನಡೆದಿತ್ತು. ಇದರ ಬೆನ್ನಲ್ಲೇ ಇದೀಗ ಮದ್ದೂರು...

ಶಾರ್ಟ್​ ಸರ್ಕ್ಯೂಟ್​ನಿಂದ ಕಾರ್ಮಿಕ ಸಾವು

ಬಳ್ಳಾರಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಕಾರ್ಮಿಕ ಸಾವನ್ನಪ್ಪಿದ ಘಟನೆ ಸಿರಗುಪ್ಪದ ದೇಶನೂರು ಬಳಿ ನಡೆದಿದೆ. ಎನ್​ಎಸ್​ಎಲ್​ ಆಡಳಿತದ ತುಂಗಭದ್ರಾ ಸಕ್ಕರೆ ಕಾರ್ಖಾನೆ ಕಾರ್ಮಿಕ ವಿಜಯ್​ ಕುಮಾರ್​ (32) ಮೃತ. ವಿದ್ಯುತ್ ಮೋಟರ್...

ಸಿಬ್ಬಂದಿ ತಪ್ಪು ಮಾಡಿದ್ರೆ ಸಚಿವರೇಕೆ ರಾಜೀನಾಮೆ ನೀಡ್ಬೇಕು? : ದೇಶಪಾಂಡೆ

ವಿಜಯಪುರ : ಸಿಬ್ಬಂದಿ ತಪ್ಪು ಮಾಡಿದ್ರೆ ಸಚಿವರೇಕೆ ರಾಜೀನಾಮೆ ನೀಡ್ಬೇಕು ಅಂತ ಸಚಿವ ಆರ್.ವಿ ದೇಶಪಾಂಡೆ ಪ್ರಶ್ನಿಸಿದ್ದಾರೆ. ತಾಲೂಕಿನ ಇಟ್ಟಂಗಿಹಾಳ ದಡ್ಡಿ, ಸಚ್ಚಿದಾನಂದ ಆಶ್ರಮ ಗೋ ಶಾಲೆಗೆ ಮಂಗಳವಾರ ಭೇಟಿ ನೀಡಿ ಬಳಿಕ...

TOP AUTHORS

0 POSTS0 COMMENTS
6588 POSTS0 COMMENTS
- Advertisment -

Most Read

‘ನಾನೇ ಸಭಾಪತಿ ಎಂದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ’

ಹುಬ್ಬಳ್ಳಿ: ಜೆಡಿಎಸ್ ನಿಂದ ನಾನೇ ಸಭಾಪತಿ ಅಭ್ಯರ್ಥಿ. ಬಿಜೆಪಿ ಉಪಸಭಾಪತಿಗೆ ಸ್ಪರ್ದೆ ಮಾಡಿದ್ರೆ ನಾನೇ ಸಭಾಪತಿ ಆಗುವೆ ಎಂದು ವಿಧಾನ ಪರಿಷತ್  ಸದಸ್ಯ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,...

ಕೆಎಲ್ ಇ ಸಂಸ್ಥೆಗೆ ನೀಡಿದ ಭೂಮಿ ಮರಳಿ ಪಡೆಯುಲ್ಲ: ಬಸವರಾಜ್ ಹೊರಟ್ಟಿ

ಹುಬ್ಬಳ್ಳಿ: ಮೂರು ಸಾವಿರಮಠದ ಆಸ್ತಿ ವಿವಾದ ಕುರಿತಂತೆ ಉನ್ನತ ಸಮಿತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ದಿಂಗಾಲೇಶ್ವರ ಶ್ರೀಗಳ ವಿರುದ್ದ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಕಿಡಿಕಾರಿದರು. ನಗರದಲ್ಲಿಂದು ಮಾತನಾಡಿದ ಅವರು, ನಾನು ಮಠದ...

ಪಂಜರದ ಗಿಣಿಗೆ ಇಂದು ಬಿಡುಗಡೆ ಭಾಗ್ಯ..!

ಬೆಂಗಳೂರು: ಡ್ರಗ್ಸ್ ಕೇಸ್ ನಲ್ಲಿ ನಟಿ ರಾಗಿಣಿ ಅರೆಸ್ಟ್ ಆಗಿದ್ದರು, ಆದರೆ ಬೆಲ್ ಸಿಕ್ಕೂ ನಾಲ್ಕು ದಿನ ಆದರೂ ಇಂದು ಸಂಜೆ ನಟಿ ರಾಗಿಣಿ ದ್ವಿವೇದಿ ಪರಪ್ಪನ ಅಗ್ರಹಾರ ಜೈಲಿನಿಂದ ಸಂಜೆ ಬಿಡುಗಡೆಯಾಗಲಿದ್ದಾರೆ. ನಟಿ...

ಯಾವ ಸರ್ಕಾರವೂ ರೈತರಿಗೆ ತೊಂದರೆ ಕೊಡುವ ಕೆಲಸ ಮಾಡಲ್ಲ: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಕೃಷಿ ಕಾಯ್ದೆ ಪ್ರಯೋಗ ಆಗಲಿ. ಒಂದೆರೆಡು ವರ್ಷ ಪ್ರಯೋಗ ಆಗಲಿ. ಆಗ ರೈತರಿಗೆ ತೊಂದರೆಯಾದರೆ ವಾಪಸ್ ಪಡೆಯೋಕೆ ತಯರಾಗುತ್ತಾರೆ. ಯಾವ ಸರ್ಕಾವೂ ರೈತರಿಗೆ ತೊಂದರೆ ನೀಡುವ ಕೆಲಸ ಮಾಡಲ್ಲ ಎಂದು ಬೃಹತ್ ಕೈಗಾರಿಕೆ...