Power TV

14 POSTS0 COMMENTS
http://powertvnews.in

ಮಧ್ಯದ ಅಂಗಡಿಗಳು ಮತ್ತೆ ಬಂದ್..!

ಚಿಕ್ಕಮಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕು  ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರು ಹಿತದೃಷ್ಠಿಯಿಂದ ಕರ್ನಾಟಕ ಅಬಕಾರಿ ಅಧಿನಿಯಮ 1965 ರ ವಿಧಿ 21ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು...

ಆರೋಗ್ಯ ಸಿಬ್ಬಂದಿ ಎಡವಟ್ಟಿನ ಮೇಲೆ ಎಡವಟ್ಟು..!

ಬಳ್ಳಾರಿ : ಬಳ್ಳಾರಿಯಲ್ಲಿ ಆರೋಗ್ಯ ಸಿಬ್ಬಂದಿ ಎಡವಟ್ಟಿನ ಮೇಲೆ ಎಡವಟ್ಟು ಮಾಡಿದ್ದಾರೆ. ನಿನ್ನೆಯಷ್ಟೇ ಅಮಾನವೀಯ ಶವಸಂಸ್ಕಾರದ ವಿಡಿಯೋ ಒಂದು ವೈರಲ್ ಆಗಿತ್ತು. ಅದಕ್ಕೆ ರಾಜ್ಯವ್ಯಾಪಿ ಖಂಡನೆ ಅಗಿ ಜಿಲ್ಲಾಡಳಿತ ಕ್ಷಮೆಯೂ ಕೇಳಿತ್ತು. ಇದೀಗ...

ಕೊರೋನಾಕ್ಕೂ ಕುಗ್ಗದ ಮಂಡ್ಯದ ಐದು ರೂಪಾಯಿ ಡಾಕ್ಟರ್…!

ಮಂಡ್ಯ : ಕೊರೋನಾ ಅಂದ್ರೆ ಪ್ರಪಂಚದ ಹಿರಿಯಣ್ಣನೂ ಕೂಡ ನಲುಗಿ ಹೋಗಿದ್ದಾನೆ. ಆದ್ರೆ ಸಕ್ಕರೆನಾಡು ಮಂಡ್ಯದಲ್ಲಿರುವ ವೈದ್ಯರೊಬ್ಬರು ಯಾವ ಕೊರೋನಾವನ್ನೂ ಲೆಕ್ಕಿಸದೆ ಎಂದಿನಂತೆ ತಮ್ಮ ಕಾಯಕದಲ್ಲಿ ತೊಡಗಿದ್ದಾರೆ. ನಿತ್ಯ ತಮ್ಮ ಬಳಿ ಬರೋ...

ಮಂಗಳೂರು ACPಗೂ ಕೊರೊನಾ ಪಾಸಿಟಿವ್..!

ಮಂಗಳೂರು : ನಗರದಲ್ಲಿ ಎಸಿಪಿ ಗ್ರೇಡ್ ಅಧಿಕಾರಿಗೂ ಕೊರೋನಾ ಪಾಸಿಟಿವ್ ಬಂದಿದ್ದು, ಪೊಲೀಸ್ ಇಲಾಖೆಯನ್ನೇ ಕಂಗೆಡಿಸಿ ಬಿಟ್ಟಿದೆ. ಸಹಾಯಕ ಪೊಲೀಸ್ ಆಯುಕ್ತರಿಗೆ ಕೊರೊನಾ ಇಂದು ದೃಢಪಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳೂರು ನಗರ ಪೊಲೀಸ್...

ಹಾಸನದಲ್ಲಿ ಮತ್ತೊಂದು ಬಲಿ ಪಡೆದ ಡೆಡ್ಲಿ ಕೊರೋನಾ ವೈರಸ್..!

ಹಾಸನ : ಜಿಲ್ಲೆಯಲ್ಲಿ ಕೊರೊನಾ ಸಾವಿನ ಸರಣಿ ಮುಂದುವರೆದಿದ್ದು, ಕೊರೊನಾಗೆ ಇಂದು ನಾಲ್ಕನೇ ಬಲಿಯಾಗಿದೆ. 32 ವರ್ಷದ ಕೊರೊನಾ ಪೀಡಿತ ವ್ಯಕ್ತಿ ದಿಢೀರ್ ಸಾವನ್ನಪ್ಪಿದ್ದು, ಮೃತಪಟ್ಟವರು ಹಾಸನ ತಾಲೂಕಿನ ದುದ್ದ ಹೋಬಳಿಯವರೆಂದು ತಿಳಿದುಬಂದಿದೆ....

ಸಾಮಾಜಿಕ ಅಂತರ ಮರೆತು ನಡೆದ ಟಗರಿನ ಕಾಳಗ..!

ವಿಜಯಪುರ : ಕೊರೋನಾ ಮಹಾಮಾರಿ ಎಲ್ಲೆಡೆ ಒಂದೆಡೆ ಹಬ್ಬುತ್ತಿದ್ದರೆ, ಇನ್ನೊಂದೆಡೆ ಸಾಮಾಜಿಕ ಅಂತರವನ್ನೆ ಮರೆತು ಟಗರಿನ ಕಾಳಗ ನಡೆಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ವೀರೇಶ ನಗರದಲ್ಲಿ ಗ್ರಾಮಸ್ಥರು,...

ಕಾಲುಜಾರಿ ನದಿಗೆ ಬಿದ್ದ ಶಿಕ್ಷಕ ಸಾವು..!

ಕೊಡಗು : ಕೈಕಾಲು ತೊಳೆಯಲು ಹೊದ ಶಿಕ್ಷಕ ಕಾಲು ಜಾರಿ ಕಾವೇರಿ ನದಿಗೆ ಬಿದ್ದು ಸಾವನ್ನಪಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಕೊಂಡಗೇರಿಯಲ್ಲಿ ನಡೆದಿದೆ. ತಮ್ಮ‌ ತೋಟದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕ ತೋಟದ...

ದೇವರನ್ನು ಒಲಿಸಿಕೊಳ್ಳಲು ಮೈಲಿಗಲ್ಲಿಗೆ ಪೂಜೆ ನೆರವೇರಿಸಿದ ಭಕ್ತರು..!

ಶಿವಮೊಗ್ಗ : ಈ ದೇವರನ್ನು ಒಲಿಸಿಕೊಳ್ಳಲು ಭಕ್ತರು ಹಲವಾರು ಮಾರ್ಗಗಳನ್ನು ಅನುಸರಿಸ್ತಾರೆ. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕಿ.ಮೀ. ಗಟ್ಟಲೇ ದೂರ ಪಯಣಿಸುತ್ತಾರೆ. ಇಲ್ಲವೇ, ದೂರದಲ್ಲೇ ವಿಶೇಷ ಪೂಜೆಯನ್ನ ನೆರವೇರಿಸಿ ತಮ್ಮ ಬೇಡಿಕೆ ಈಡೇರಿಸಪ್ಪಾ...

ನವಜಾತ ಶಿಶುವಿಗು ಕೊರೋನಾ ಪಾಸಿಟಿವ್ ದೃಡ..!

ಹುಬ್ಬಳ್ಳಿ : ಒಂದು ದಿನದ ಹೆಣ್ಣು ಮಗುವಿಗು ಕೊರೋನಾ ದೃಢಪಟ್ಟಿದೆ. ಕೋವಿಡ್ ಪಾಸಿಟಿವ್ ಹೊಂದಿದ ತುಂಬು ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಯಾಗಿತ್ತು. ಹುಬ್ಬಳ್ಳಿ ತಾಲೂಕು ಉಮಚಗಿ ಗ್ರಾಮದ ತುಂಬು ಗರ್ಭಿಣಿಗೆ (25 ವರ್ಷ)...

ಬಾಂಬೆಯ “ಆ ದಿನಗಳು” ಹೆಂಗಿದ್ವು ಗೊತ್ತಾ…? | ಸಚಿವ ಎಸ್.ಟಿ.ಸೋಮಶೇಖರ್

ಮಂಡ್ಯ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಕೆಡವಿ, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಗೆ ಆ 23 ಶಾಸಕರೇ ಕಾರಣ. ಜೆಡಿಎಸ್, ಕಾಂಗ್ರೆಸ್ ಪಕ್ಷಗಳನ್ನ ತ್ಯಜಿಸಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಾಂಬೆ ಸೇರಿದ್ದ ಶಾಸಕರ...

TOP AUTHORS

0 POSTS0 COMMENTS
5634 POSTS0 COMMENTS
- Advertisment -

Most Read

ಮುಳುಗಿದ ಶೆಟ್ಟಿಹಳ್ಳಿ ಚರ್ಚ್..!

ಹಾಸನ : ಜಿಲ್ಲೆಯ ಜೀವನದಿ ಹಾಗೂ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹೇಮಾವತಿ ಜಲಾಶಯ, ವಾರದ ಅಂತರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈ ಬಾರಿಯೂ ಭರ್ತಿ ಭಾಗ್ಯ ಕಂಡಿದೆ. ಇದರಿಂದ ಹೇಮೆಯನ್ನು...

ಚಿಕ್ಕಣ್ಣನಿಗೆ ರಾಖಿ ಕಟ್ಟಿದ ಮಲೆನಾಡಿನ ಹುಡುಗಿ

ಶಿವಮೊಗ್ಗ : ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಹಾಸ್ಯನಟ ಚಿಕ್ಕಣ್ಣ ಅವರಿಗೆ ಯುವತಿಯೊಬ್ಬಳು ರಾಖಿ ಕಟ್ಟಿದ ಪ್ರಸಂಗ ನಡೆಯಿತು. ಎಸ್, ಶಿವಮೊಗ್ಗದ ಭದ್ರಾ ಜಲಾಶಯಕ್ಕೆ ನಟ ದರ್ಶನ್ ಜೊತೆ ಭೇಟಿ ನೀಡಿದ್ದ ಹಾಸ್ಯ ನಟ...

ತರಕಾರಿಗಳ ರೇಟು ಹೆಚ್ಚಳ:ಅನ್ನದಾತನ ಮುಖದಲ್ಲಿ ಮೂಡಿದೆ ಮಂದಹಾಸ

ಕೋಲಾರ: ಜಿಲ್ಲೆಯಲ್ಲಿ ತರಕಾರಿ ರೇಟು ಸುಧಾರಣೆಯಾಗಿದೆ. ಲಾಕ್ ಡೌನ್ ವೇಳೆಯಲ್ಲಿ ತರಕಾರಿಗಳನ್ನು ಚರಂಡಿಗೆ ಎಸೆಯಲಾಗಿತ್ತು. ಆದ್ರೆ, ಜಿಲ್ಲೆಯಲ್ಲಿ ಬೇಸಿಗೆ, ಮಳೆ ಹಾಗೂ ಟಮೊಟೋ ಬೆಳೆ ಜಾಸ್ತಿಯಾದ್ದರಿಂದ ತರಕಾರಿ ಬೆಳೆಗಳು ಕಡಿಮೆಯಾಗಿದೆ. ಇದ್ರಿಂದ ಏರಿಕೆ...

ನನಸಾಗಿದೆ ಶಂಕರ್​ನಾಗ್ ಕನಸು -ಸ್ಟೇಷನ್​ ಆಗಿದೆ ‘ಮಾಲ್ಗುಡಿ ಡೇಸ್’ ಮ್ಯೂಸಿಯಂ..!

ಶಿವಮೊಗ್ಗ: ದಿ. ಶಂಕರ್​ನಾಗ್ ಅವರ ಕಾಲ್ಪನಿಕ ಲೋಕದ ಕನಸು ಈಡೇರಿದೆ. ಹೊಲ-ಗದ್ದೆ, ಶಾಲೆ, ಹಳ್ಳಿ ಸೊಗಡಿನ ಮುಗ್ಧ ಜನರು ಹಳ್ಳಿಯಲ್ಲಿ ಹರಿಯುವ ಹೊಳೆ, ತೊರೆ ಇವೆಲ್ಲವೂ ಶಂಕರ್ ನಾಗ್ ಕಲ್ಪನೆ. ಈ ಕಲ್ಪನೆಯನ್ನಿಟ್ಟುಕೊಂಡು,...