ಏಷ್ಯಾದ ಅತ್ಯಂತ ಹಿರಿಯ ಆನೆ ಇನ್ನಿಲ್ಲ

0
178

ತಿರುವನಂತಪುರ : ಏಷ್ಯಾದ ಅತ್ಯಂತ ಹಿರಿಯ ಆನೆ ದಾಕ್ಷಾಯಿಣಿ ಇನ್ನಿಲ್ಲ. ಕೇರಳದ ಪಪ್ಪನಮ್ ಕೋಡೆ ಕೇಂದ್ರದಲ್ಲಿದ್ದ ದಾಕ್ಷಾಯಿಣಿಗೆ 88 ವರ್ಷವಾಗಿತ್ತು. ಅತ್ಯಂತ ಹಿರಿಯ ಆನೆ ಅಂತ ಗಿನ್ನಿಸ್​ ಪುಸ್ತಕದಲ್ಲೂ ದಾಖಲೆ ಮಾಡಿ ಹೆಸರುವಾಸಿ ಆಗಿತ್ತು.
ಹಿಂದೆ ತಿರುವನಂತರಪುರಂನ ಅನಂತಪದ್ಮನಾಭ ದೇವಾಲಯದ ‘ಅರಟ್ಟು’ ಮೆರವಣಿಗೆಯಲ್ಲಿ ದಾಕ್ಷಾಯಣಿ ಪಾಲ್ಗೊಳ್ಳುತ್ತಿತ್ತು. ಅನಾರೋಗ್ಯದಿಂದ ಬಳಲುತ್ತಿತ್ತು. ಬುಧವಾರ ಅಸುನೀಗಿದೆ.

LEAVE A REPLY

Please enter your comment!
Please enter your name here