Sunday, May 29, 2022
Powertv Logo
Homeರಾಜ್ಯಬೆಂಗಳೂರಲ್ಲಿ ಮತ್ತೆ ಪಾಕ್ ಪರ ಘೋಷಣೆ..!

ಬೆಂಗಳೂರಲ್ಲಿ ಮತ್ತೆ ಪಾಕ್ ಪರ ಘೋಷಣೆ..!

ಬೆಂಗಳೂರು: ಫ್ರೀಡಂಪಾರ್ಕಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾ ಸಭೆಯಲ್ಲಿ ಅಮೂಲ್ಯ ‘ಪಾಕಿಸ್ತಾನ್ ಜಿಂದಾಬಾದ್​’ ಎಂದು ಘೋಷಣೆ ಕೂಗಿ ಪೊಲೀಸರ ಬಂಧನದಲ್ಲಿದ್ದಾಳೆ. ಆಕೆ ಹಚ್ಚಿರುವ ಕಿಚ್ಚು ಹೊತ್ತಿ ಉರಿಯುತ್ತಿರುವಾಗಲೇ ಇತ್ತ ಇನ್ನೊಬ್ಬ ಯುವತಿ ಪಾಕಿಸ್ತಾನ ಪರ ಘೋಷಣೆ  ಕೂಗಿದ್ದಾಳೆ.

ಗುರುವಾರ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ಕನ್ನಡ ಪರ ಸಂಘಟನೆಗಳು ಟೌನ್​ಹಾಲ್​ನಲ್ಲಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಆರ್ದ್ರಾ ಎಂಬ ಯುವತಿ ಭಿತ್ತಿ ಪತ್ರ ಹಿಡಿದು ಪಾಕ್ ಹಾಗೂ ಕಾಶ್ಮೀರ ಪರ ಘೋಷಣೆ ಕೂಗಿದ್ದಾಳೆ. ಈಗ ವಿದ್ಯಾರ್ಥಿಯನ್ನು ಎಸ್​.ಜೆ ಪಾರ್ಕ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments