ಬೆಂಗಳೂರು: ಡ್ರಗ್ಸ್ ಕೇಸ್ ನಲ್ಲಿ ತೆಲಗು ನಟಿ ಅರೆಸ್ಟ್ ಆಗಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಕೇಸ್ ನಲ್ಲಿ ಹಲವರ ಹೆಸರು ಕೇಳಿ ಬಂದಿತ್ತು. ರಿಯಾ ಚಕ್ರವರ್ತಿಯನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಮುಂಬೈ ಡ್ರಗ್ಸ್ ಕೇಸ್ ನಲ್ಲಿ ತೆಲಗು ನಟಿ ಹೆಸರು ಕೇಳಿ ಬಂದಿತ್ತು. ಹೆಸರು ಕೇಳಿ ಬಮದ ಹಿನ್ನಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಭಾನುವಾರ ಎನ್ ಸಿಬಿ ಸಮನ್ಸ್ ನೀಡಿತ್ತು. ತೆಲಗು ನಟಿ ಸಮನ್ಸ್ ಗೆ ಹಾಜರಾದ ವೇಳೆ ಎನ್ ಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.