ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಟ್ಟಹಾಸಕ್ಕೆ ಇಂದು 7ಜನ ತುತ್ತಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 415 ಕ್ಕೆ ಏರಿಕೆಯಾಗಿದೆ ಎಂಬುದು ಇಂದು ರಿಲೀಸ್ ಆದ ಹೆಲ್ತ್ ಬುಲೆಟಿನ್ನಲ್ಲಿ ತಿಳಿದುಬಂದಿದೆ.
ಇಂದು ಹೊಸದಾಗಿ ಪತ್ತೆಯಾದ ಸೋಂಕಿತರಲ್ಲಿ ವಿಜಯಪುರದಲ್ಲಿ 3 ಜನ, ಕಲಬುರಗಿಯಲ್ಲಿ 3 ಜನ ಹಾಗೂ ದಕ್ಷಿಣ ಕನ್ನಡದಲ್ಲಿ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಪೇಷೆಂಟ್ ನಂ. 306 ವ್ಯಕ್ತಿಯ ಸಂಪರ್ಕದಿಂದ ವಿಜಯಪುರದ ಮೂವರು ಮಹಿಳೆಯರಿಗೆ ಸೋಂಕು ತಗುಲಿದೆ. ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ 67 ವರ್ಷದ ವೃದ್ಧೆಗೆ ಸೋಂಕು ತಗುಲಿದ್ದು, ವೃದ್ಧೆಯಲ್ಲಿ ತೀವ್ರ ಉಸಿರಾಟ ತೋದರೆ ಕಾಣಿಸಿಕೊಂಡಿದೆ. ಇನ್ನು ಕಲಬುರಗಿಯಲ್ಲಿ ಪತ್ತೆಯಾದ ಸೋಂಕಿತರಲ್ಲಿ 61 ವರ್ಷದ ಸೋಂಕಿತನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ ಎಂಬುದು ತಿಳಿದುಬಂದಿದೆ.
ಇನ್ನು ಇಂದಿನ ಹೆಲ್ತ್ ಬುಲೆಟಿನ್ನಲ್ಲಿ ಬೆಂಗಳೂರು ಹಾಗೂ ಮೈಸೂರಿನಲ್ಲಿ ಯಾವುದೇ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ. ಈ ಮೂಲಕ ರೆಡ್ಝೋನ್ಗಳಾದ ಬೆಂಗಳೂರು, ಮೈಸೂರು, ಬೆಳಗಾವಿ, ಬಾಗಲಕೋಟೆ ಸ್ವಲ್ಪ ಮಟ್ಟಿಗೆ ನಿರಾಳವಾಗಿದೆ.
1genealogical
gay indiana online dating sites https://gaypridee.com/
gay snap chat https://gaytgpost.com/
bi gay chat rooms https://gay-buddies.com/
gay grandpa dating https://speedgaydate.com/
free slots that pay cash https://2-free-slots.com/
123 slots https://freeonlneslotmachine.com/
fre slots https://pennyslotmachines.org/
play slots online https://slot-machine-sale.com/
facebook free slots games https://beat-slot-machines.com/
real casino gambling slots https://411slotmachine.com/
free aristocrat slots https://www-slotmachines.com/
mirror ball slots https://slotmachinegameinfo.com/
write your dissertation https://buydissertationhelp.com/
master dissertation help https://dissertationwriting-service.com/
writing a dissertation literature review https://mydissertationwritinghelp.com/
dissertation help near me https://dissertations-writing.org/