ಕೊರೋನಾ ಮಹಾ ಮಾರಿ ಯಾರನ್ನು ಬಿಡುತ್ತಿಲ್ಲ, ನಿನ್ನೆ ರಾತ್ರಿ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್ಗೆ ದೃಢವಾಗಿತ್ತು ಇದನ್ನು ಖುದ್ದು ಅಮಿತಾಬ್ ಹಾಗೂ ಅಭಿಷೇಕ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ನಟಿ ಐಶ್ವರ್ಯ ರೈ, ಮಗಳು ಆರಾಧ್ಯ ರಿಪೋರ್ಟ್ ಬಂದಿದ್ದು ಇಬ್ಬರಿಗೂ ಸೋಂಕು ಇರುವುದು ದೃಢವಾಗಿದೆ. ಸದ್ಯ ಬಚ್ಚನ್ ಕುಟುಂಬದ ಜಯಬಚ್ಚನ್ಗೆ ಮಾತ್ರ ರಿಪೋರ್ಟ್ ನೆಗೆಟಿವ್ ಬಂದಿದೆ.