Thursday, October 6, 2022
Powertv Logo
Homeದೇಶರಾಮಮಂದಿರ ನಿರ್ಮಾಣದ ಡೇಟ್ ಅನೌನ್ಸ್ ಮಾಡಿಯೇ ಬಿಟ್ರು ಅಮಿತ್ ಶಾ!

ರಾಮಮಂದಿರ ನಿರ್ಮಾಣದ ಡೇಟ್ ಅನೌನ್ಸ್ ಮಾಡಿಯೇ ಬಿಟ್ರು ಅಮಿತ್ ಶಾ!

ಜಾರ್ಖಂಡ್ :  ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬಳಿಕ ಸಹಜವಾಗಿ ಎಲ್ಲರಲ್ಲೂ ಮೂಡಿರುವ ಕುತೂಹಲ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಯಾವಾಗ ಅನ್ನೋದು. ಆ ಕುತೂಹಲದ ಸಹಜ ಪ್ರಶ್ನೆಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಉತ್ತರಿಸಿದ್ದಾರೆ. 

ಜಾರ್ಖಂಡ್ ನ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅಮಿತ್ ಶಾ, ಇನ್ನು ನಾಲ್ಕು ತಿಂಗಳಲ್ಲಿ ಗಗನಚುಂಬಿ ರಾಮಮಂದಿರ ನಿರ್ಮಾಣವಾಗಲಿದೆ. ಕಾಂಗ್ರೆಸ್ ಪಕ್ಷ ಮಂದಿರ ನಿರ್ಮಾಣಕ್ಕೆ ಅಡ್ಡಿ ಪಡಿಸುತ್ತಿತ್ತು. ಎಲ್ಲಾ ಅಡ್ಡಿಗಳನ್ನು ಸುಪ್ರೀಂಕೋರ್ಟ್ ನಿವಾರಣೆ ಮಾಡಿದೆ.  4 ತಿಂಗಳಲ್ಲಿ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಘೋಷಿಸಿದ್ದಾರೆ.

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments