Home ರಾಜ್ಯ ಅಂಬಿಗೆ ಗುರುವಾರ ಕರೆಮಾಡಿದ್ದೆ... ಕನೆಕ್ಟ್ ಆಗಿರ್ಲಿಲ್ಲ -ಜಗ್ಗೇಶ್

ಅಂಬಿಗೆ ಗುರುವಾರ ಕರೆಮಾಡಿದ್ದೆ… ಕನೆಕ್ಟ್ ಆಗಿರ್ಲಿಲ್ಲ -ಜಗ್ಗೇಶ್

ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನದ ಸುದ್ದಿ ಕೇಳಿ ನಟ ಜಗ್ಗೇಶ್ ಕಂಬನಿ ಮಿಡಿದಿದ್ದಾರೆ. ಅಂಬರೀಶ್ ಅವರಿಗೆ ಗುರುವಾರ ಜಗ್ಗೇಶ್ ಕರೆ ಮಾಡಿದ್ರಂತೆ. ಆದ್ರೆ ಕಾಲ್ ಕನೆಕ್ಟ್ ಆಗಿರ್ಲಿಲ್ಲವಂತೆ. ಆಗ ದೊಡ್ಡಣ್ಣ ಅವರಿಗೆ ಕರೆಮಾಡಿ , ಅಂಬರೀಶ್ ಅವರ ನಂಬರ್ ಸರಿ ಇದೆಯೇ ಅಂತ ಕೇಳಿದ್ರಂತೆ ಜಗ್ಗೇಶ್. ಆಗ ‘ಅದೇ ನಂಬರ್… ಮಲಗಿದ್ದಾರೆ. ಆಮೇಲೆ ಮಾಡು’ ಅಂತ ದೊಡ್ಡಣ್ಣ ಜಗ್ಗೇಶ್ ಗೆ ಹೇಳಿದ್ರಂತೆ. ಆಮೇಲೆ ಮಾತಾಡಕ್ಕೆ ಆಗಲೇ ಇಲ್ಲ ಅಂತ ಜಗ್ಗೇಶ್ ತಿಳಿಸಿದ್ದಾರೆ.
”ತುಂಬ ದುಃಖವಾಯಿತು..ಕಳೆದ ಗುರುವಾರ ಕರೆಮಾಡಿದೆ ದೂರವಾಣಿ ಕನೆಕ್ಟ್ ಆಗಲಿಲ್ಲಾ. ದೊಡ್ಡಣ್ಣನಿಗೆ ನಂ ಸರಿಯೇ ಎಂದು ಕೇಳಿದೆ! ಅದೇ ನಂ..ಮಲಗಿದ್ದಾರೆ ಗಂಟೆ ಬಿಟ್ಟುಮಾಡು ಎಂದರು..ನಾನು 8mm ಬಿಡುಗಡೆಗೆ bussyಆಗಿಬಿಟ್ಟೆ..ಇಂದು ತಿರುನಲ್ಲಾರ್ ಗೆ ದೇವರಕಾರ್ಯಕ್ಕೆ ಬಂದೆ..ಅಂಬಿ ಸಾರ್ ದೇವರ ಬಳಿಯೇ ಹೋಗಿಬಿಟ್ಟರು..ರಾಯರಲ್ಲಿ ಲೀನವಾದರು..ಓಂಶಾಂತಿ” ಅಂತ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಪಯಣ ಮುಗಿಸಿದ ‘ಅಂಬಿ’ಗನ ಕೊನೆಯ ಪತ್ರ..!

ಡಾ.ರಾಜ್ ಸಮಾಧಿ ಬಳಿ ಅಂಬಿ ಅಂತ್ಯಕ್ರಿಯೆ

ರಾಜ್ಯದ ಪಾಲಿಗೆ ಕರಾಳ ದಿನ – ಡಾ.ಜಿ ಪರಮೇಶ್ವರ್

ಅಂಬರೀಶ್ ಅವರನ್ನು ಕಳೆದುಕೊಂಡ ಕರ್ನಾಟಕ ಬಡವಾಗಿದೆ : ಬಿಎಸ್ ವೈ

ಅಂಬರೀಶ್ ಅಜಾತಶತ್ರು -ಸಿದ್ದರಾಮಯ್ಯ

ಅಂಬರೀಶ್ ಅವರ ಅಗಲಿಕೆ ಆಘಾತವನ್ನುಂಟು ಮಾಡಿದೆ : ಎಚ್.ಡಿ ದೇವೇಗೌಡ್ರು

ಅಪ್ಪಾಜಿಯನ್ನು ಕಳೆದುಕೊಂಡಿದ್ದನ್ನು ಅರಗಿಸಿಕೊಳ್ಳಲಾಗ್ತಿಲ್ಲ – ದರ್ಶನ್

ಹುಸಿ ಕೋಪದಿಂದಲೇ ಪ್ರೀತಿ ಸಂಪಾದಿಸಿದ್ದ ಎಲ್ಲರ ಅಣ್ಣ ಅಂಬಿ – ಡಿ.ವಿ ಸದಾನಂದ ಗೌಡ

ಅಂಬರೀಶ್ ನಿಧನಕ್ಕೆ ರಜನಿಕಾಂತ್ ಸಂತಾಪ

ರೆಬಲ್ ಸ್ಟಾರ್ ಅಂಬರೀಶ್ ವಿಧಿವಶ

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments