Thursday, August 18, 2022
Powertv Logo
Homeಸಿನಿಮಾ11 ನೇ ವಯಸ್ಸಿಗೆ ಆಲಿಯಾಗೆ ಈ ಬಾಲಿವುಡ್ ನಟನ ಮೇಲೆ ಕ್ರಶ್ ಆಗಿತ್ತು..!

11 ನೇ ವಯಸ್ಸಿಗೆ ಆಲಿಯಾಗೆ ಈ ಬಾಲಿವುಡ್ ನಟನ ಮೇಲೆ ಕ್ರಶ್ ಆಗಿತ್ತು..!

ಕಳೆದ ಒಂದು ವರ್ಷದಿಂದ ರಣಬೀರ್ ಹಾಗೂ ಆಲಿಯಾ ಭಟ್ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋದು ಬಾಲಿವುಡ್ ನ ಸದ್ಯದ ಮಾತು.  ಆಲಿಯಾ ಭಟ್ ಹೊಸವರ್ಷವನ್ನು ರಣಬೀರ್ ಕುಟುಂಬದವರ ಜೊತೆ ಸೆಲೆಬ್ರೆಟ್ ಮಾಡಿ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಇದೀಗ ಆಲಿಯಾ ತಮ್ಮ ಬಾಯ್​ಫ್ರೆಂಡ್ ರಣಬೀರ್ ಬಗ್ಗೆ ಹೊಸ ವಿಷಯವೊಂದನ್ನು ರಿವೀಲ್ ಮಾಡಿದ್ದಾರೆ . ಆಲಿಯಾಗೆ 11 ನೇ ವಯಸ್ಸಿನಲ್ಲಿಯೇ ರಣಬೀರ್ ಮೇಲೆ ಕ್ರಶ್ ಆಗಿತ್ತಂತೆ.

ಹೌದು. ಈ ವಿಚಾರವನ್ನು ಸ್ವತಃ ಆಲಿಯಾ ಹೇಳಿಕೊಂಡಿದ್ದಾರೆ. `ಬ್ಲ್ಯಾಕ್‌’ ಸಿನಿಮಾದ ಆಡಿಷನ್‌ನಲ್ಲಿ ರಣಬೀರ್ ಪರಿಚಯವಾಗಿತ್ತು. ಅಂದಿನಿಂದಲೇ ಅವರ ಮೇಲೆ ಕ್ರಶ್ ಆಗಿತ್ತು ಅಂತ ಆಲಿಯಾ ಹೇಳಿಕೊಂಡಿದ್ದಾರೆ. ಸದ್ಯ ಆಲಿಯಾ ಹಾಗೂ ರಣಬೀರ್ ‘ಬ್ರಹ್ಮಾಸ್ತ್ರ` ಎಂಬ ಸಿನಿಮಾದ ಶೂಟಿಂಗ್​ ನಲ್ಲಿ  ಬ್ಯುಸಿಯಾಗಿದ್ದಾರೆ.  

 

3 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments