ಪ್ರತಿದಾಳಿಗೆ ಮುಂದಾಗಿ ಹೆದರಿ ಓಡಿ ಹೋದ ರಣಹೇಡಿ ಪಾಕ್..!

0
336

ನವದೆಹಲಿ : ಭಾರತದ ವಾಯು ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಮೂರು ಉಗ್ರ ನೆಲಗಳ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ರಣಹೇಡಿ ಪಾಕ್​ ಕೂಡ ಪ್ರತಿದಾಳಿಗೆ ಮುಂದಾಗಿ ಹೆದರಿ ಓಡಿ ಹೋಗಿದೆ. 
ಭಾರತದ ಮಿರಾಜ್​ -2000 ಯುದ್ಧ ವಿಮಾನ ಪಾಕ್​ ನೆಲದಲ್ಲಿ ಬಾಂಬ್​ ದಾಳಿ ನಡೆಸುತ್ತಿದ್ದಾಗ, ಪಾಕಿಸ್ತಾನದ ಎಫ್​-16 ಜೆಟ್​ ವಿಮಾನ ಪ್ರತಿದಾಳಿ ನಡೆಸಲು ರೆಡಿಯಾಗಿತ್ತು. ಆದರೆ, ಮಿರಾಜ್​ -2000ನ ಮಿಂಚಿನ ದಾಳಿಗೆ ಬೆಚ್ಚಿ ಬಿದ್ದು ಓಡಿ ಹೋಗಿದೆ ಎಂದು ವರದಿಯಾಗಿದೆ.
ಭಾರತದ ವಾಯು ಸೇನೆ 16 ಯುದ್ಧ ವಿಮಾನಗಳ ಮೂಲಕ ಉಗ್ರರ ಅಡುಗುತಾಣಗಳಾದ ಬಾಲ್​ಕೋಟ್​, ಮುಜಾಫರ್​ಬಾದ್​, ಚಾಕೋಟಿ ಮೇಲೆ ದಾಳಿ ನಡೆಸಿತ್ತು. ಸದ್ಯದ ಮಾಹಿತಿಯಂತೆ 300ಕ್ಕೂ ಹೆಚ್ಚು ಉಗ್ರರು ದಾಳಿಗೆ ಉಡೀಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here