ನಟಿ ಶರ್ಮಿಳಾ ಮಾಂಡ್ರೆ ಪ್ರಯಾಣಿಸುತ್ತಿದ್ದ ಕಾರು ಬೆಂಗಳೂರಿನ ವಸಂತನಗರದಲ್ಲಿ ಶುಕ್ರವಾರ ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ಕಾರು ಜಖಂಗೊಡಿದ್ದು, ಶರ್ಮಿಳಾ ಅವರ ಮುಖ ಹಾಗೂ ಕೈಗೆ ಗಾಯಗಳಾಗಿವೆ.
ಶರ್ಮಿಳಾ ತನ್ನ ಸ್ನೇಹಿತನ ಜೊತೆ ಮಧ್ಯರಾತ್ರಿ ಜಾಲಿ ರೈಡ್ ಹೋಗಿದ್ದು, ಈ ವೇಳೆ ಮೆಟ್ರೋ ಪಿಲ್ಲರ್ಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಶರ್ಮಿಳಾ ಹಾಗೂ ಅವರ ಸ್ನೇಹಿತ ಲೋಕೇಶ್ ಇಬ್ಬರಿಗೂ ಗಾಯವಾಗಿದೆ. ಅಷ್ಟೆ ಅಲ್ಲದೆ ಲಾಕ್ಡೌನ್ ಇರುವಾಗ ಈ ರೀತಿಯಾಗಿ ಪೊಲೀಸ್ ಪಾಸ್ ಇಲ್ಲದೆ ಕಾರು ಚಲಾಯಿಸಿರುವುದು ಲಾಕ್ಡೌನ್ ಆದೇಶವನ್ನು ಉಲ್ಲಂಘಿಸಿದಂತಾಗಿದೆ. ಸದ್ಯ ಹೈಗ್ರೌಂಡ್ಸ್ ಸಂಚಾರಿ ಪೊಲೀಸರು ಕಾರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
zithromax for kids
zithromax z pak over the counter