ರಾತ್ರೋರಾತ್ರಿ ಬಂಡೀಪುರದತ್ತ ಹೊರಟರು ದುನಿಯಾ ವಿಜಿ..!

0
223

ಬೆಂಗಳೂರು : ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡ್ಗಿಚ್ಚು ಹಬ್ಬಿರುವ ವಿಷಯ ತಿಳೀತಾ ಇದ್ದಂತೆ ನಟ ದುನಿಯಾ ವಿಜಯ್​ ಅತ್ತ ಧಾವಿಸಿದ್ದಾರೆ..!
ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿರೋ ಸ್ವಯಂ ಸೇವಕರಿಗಾಗಿ ಆಹಾರ, ನೀರು ಮತ್ತಿತರ ಅಗತ್ಯ ವಸ್ತುಗಳನ್ನು ತೆಗೆದು ವಿಜಯ್ ಅತ್ತ ಹೊರಟಿದ್ದಾರೆ. ದುನಿಯಾ ವಿಜಯ್ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಇದು ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡಬಲ್ಲ ಕಾರ್ಯ.

 

LEAVE A REPLY

Please enter your comment!
Please enter your name here