Homeರಾಜ್ಯಬೆಂಗಳೂರುಸಿನಿಮಾ ಶೂಟಿಂಗ್ ವೇಳೆ ನಟ ಶ್ರೀಮುರಳಿಗೆ ಗಾಯ..!

ಸಿನಿಮಾ ಶೂಟಿಂಗ್ ವೇಳೆ ನಟ ಶ್ರೀಮುರಳಿಗೆ ಗಾಯ..!

ಬೆಂಗಳೂರು: ಮದಗಜ ಸಿನಿಮಾ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯವಾಗಿದೆ. ಉಮಾಪತಿ ನಿರ್ಮಾಣದ ಮದಗಜ ಸಿನೆಮಾ ಶೂಟೀಂಗ್ ವೇಳೆ ನಿನ್ನೆ ತಡ ರಾತ್ರಿ ಫೈಟ್ ಚಿತ್ರೀಕರಣ ಮಾಡುವಾಗ ಶ್ರೀಮುರುಳಿ ಎಡಗಾಲಿಗೆ ಗಾಯವಾಗಿದೆ.  

ನಿನ್ನೆ ರಾತ್ರಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಫೈಟ್ ದೃಶ್ಯದ ಚಿತ್ರೀಕರಣ ಮಾಡುವಾಗ ಗಾಯವಾಗಿದೆ. ಗಾಯಗೊಂಡ ಕಾರಣ ಫೈಟ್ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ಶ್ರೀಮುರುಳಿಯ ಎಡಗಾಲಿಗೆ ಲೆಗಮೆಂಟ್ ಇಂಜುರಿ ಆಗಿದೆ ಎಂದು ನಿರ್ದೇಶಕ ಮಹೇಶ್ ಹೇಳಿದ್ದಾರೆ. ಶ್ರೀಮುರುಳಿ ವೈಧ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದಾರೆ.  

 

LEAVE A REPLY

Please enter your comment!
Please enter your name here

- Advertisment -

Most Popular

Recent Comments