Saturday, October 1, 2022
Powertv Logo
Homeರಾಜ್ಯಗಾಳಕ್ಕೆ ಬಿದ್ದ ಬೃಹತ್​ ಗಾತ್ರದ ಕಾಂಡೈ ಮೀನು

ಗಾಳಕ್ಕೆ ಬಿದ್ದ ಬೃಹತ್​ ಗಾತ್ರದ ಕಾಂಡೈ ಮೀನು

ಉಡುಪಿ : ಮಲ್ಪೆ ಸಮುದ್ರದಲ್ಲಿ ದೋಣಿಯ ಗಾಳಕ್ಕೆ ಸುಮಾರು 30 ಕೆ.ಜಿ ತೂಕದ ಕಾಂಡೈ ಮೀನು  ದೊರೆತಿದೆ.

ನವೀನ್ ಸಾಲ್ಯಾನ್ ಎಂಬುವರಿಗೆ ಸಂಬಂಧಿಸಿದ ದೋಣಿಯಲ್ಲಿ ಗಾಳ ಹಾಕಿ ಮೀನು ಹಿಡಿಯುವಾಗ ಮೊದಲ ಬಾರಿಗೆ ಈ ಬೃಹತ್​ ಗಾತ್ರದ ಮೀನು ಸಿಕ್ಕಿದ್ದು,ಇದು ಸುಮಾರು 30 ಕೆ.ಜಿ ತೂಕವಾಗಿದೆ.

ಅಲ್ಲದೇ ಉದ್ದವಾಗಿ ಇರೋ ಮೀನನ್ನು ಮಲ್ಪೆ ಬಂದರಿನಲ್ಲಿ ಹರಾಜು ನಡೆಸಲಾಗಿತ್ತು. ಕೆ.ಜಿಗೆ 170 ರಂತೆ ಮಾರಾಟವಾಗಿದ್ದು, ಕಾಂಡೈ ಮೀನು ಸಣ್ಣ ಗಾತ್ರವಾಗಿದ್ದರೆ 220 ರೂಗಳಿಗೆ ಮಾರಟವಾಗುತ್ತಿತ್ತು, ಆದ್ರೆ ದೊಡ್ಡ ಗಾತ್ರದ ಕಾಂಡೈ ಮೀನುಗಳಿಗೆ ಅಷ್ಟೊಂದು ದರ ಇಲ್ಲ ಎಂದು ಸ್ಥಳೀಯ ಮೀನುಗಾರರು ಪ್ರತಿಕ್ರಿಯಿಸಿದ್ದಾರೆ. ‌ಇನ್ನೂ ದೊಡ್ಡ ಗಾತ್ರದ ಕಾಂಡೈ ಮೀನು ಮಲ್ಪೆ ಬಂದರಿನಲ್ಲಿ ನೋಡುಗರ ಗಮನ ಸೆಳೆಯಿತು.

15 COMMENTS

  1. I’ll immediately snatch your rss feed as I can not to find your email subscription link or newsletter service. Do you have any? Please let me recognise in order that I could subscribe. Thanks.

  2. Thank you for every other excellent article. The place else may just anyone get that kind of info in such an ideal manner of writing?

    I’ve a presentation subsequent week, and I am at the search for such
    information.

  3. I’m truly enjoying the design and layout of your website.

    It’s a very easy on the eyes which makes it much more enjoyable for me to come here and visit more often. Did you hire
    out a developer to create your theme? Superb work!

LEAVE A REPLY

Please enter your comment!
Please enter your name here

- Advertisment -

Most Popular

Recent Comments

ADcauth on