Monday, August 25, 2025
Google search engine
HomeUncategorizedಶೋಯೆಬ್ ಮಲಿಕ್, ಸಾನಿಯಾ ಮಿರ್ಜಾ ದಾಂಪತ್ಯ ಜೀವನದಲ್ಲಿ ಭಾರೀ ಬಿರುಕು.?

ಶೋಯೆಬ್ ಮಲಿಕ್, ಸಾನಿಯಾ ಮಿರ್ಜಾ ದಾಂಪತ್ಯ ಜೀವನದಲ್ಲಿ ಭಾರೀ ಬಿರುಕು.?

ನವದೆಹಲಿ: ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ನಡುವಿನ ದಾಂಪತ್ಯ ಜೀವನದಲ್ಲಿ ಹದೆಗಟ್ಟಿದೆ ಎಂದು ಸಾಮಾಜಿಕ ಮಾಧ್ಯಮ ಮತ್ತು ಕೆಲವು ಮಾಧ್ಯಮ ವರದಿಗಳಲ್ಲಿ ವರಿದಿಯಾಗಿವೆ.

ಶೋಯೇಬ್​ ಮಲಿಕ್​ ಹಾಗೂ ಸಾನಿಯಾ ಮಿರ್ಜಾ ಅವರು 2010 ರಲ್ಲಿ ವಿವಾಹವಾದರು. 2018 ರಲ್ಲಿ ಇಬ್ಬರ ದಂಪತಿಗಳ ಮೊದಲ ಮಗು ಇಜಾನ್ ಮಿರ್ಜಾ ಮಲಿಕ್ ಹೊಂದಿದ್ದರು. ಪಾಕಿಸ್ತಾನಿ ಮಾಧ್ಯಮಗಳು ಶೋಯೆಬ್ ಮತ್ತು ಸಾನಿಯಾ ದೂರವಾಗಿದ್ದಾರೆ ಮತ್ತು ಕೆಲವು ಸಮಯದಿಂದ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿ ಮಾಡಿದೆ. ಈ ಬಗ್ಗೆ ಯಾವುದೇ ತಾರೆಯರು ಏನೂ ಮಾತನಾಡಿಲ್ಲ.

ಶೋಯೆಬ್ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ. ಅಲ್ಲದೆ ಸಾನಿಯಾ ಜೊತೆಗಿನ ಸಂಬಂಧ ಮುರಿದು ಬೀಳುವ ಹಂತದಲ್ಲಿದೆ ಅಂತಲೂ ಪಾಕಿಸ್ತಾನ ಮಾಧ್ಯಮವೊಂದು ಟೆಲಿವಿಷನ್ ಶೋನಲ್ಲಿ ವರದಿ ನೀಡಿದೆ.

RELATED ARTICLES
- Advertisment -
Google search engine

Most Popular

Recent Comments