ಅನ್ನದಾತರ ಕೆಂಗಣ್ಣಿಗೆ ಗುರಿಯಾದ ಮಾಜಿ ಸ್ಪೀಕರ್ ಕೆಬಿ.ಕೋಳಿವಾಡ

ಹಾವೇರಿ : ನೇಣು ಹಾಕಿಕೊಂಡಾನ ಸತ್ತಾನ,ನಾನೇನೂ ಸಾಯಿ ಅಂದಿದ್ನಾ? ಎಂದು ಮಾಜಿ ಸ್ಪೀಕರ್ ಕೆಬಿ.ಕೋಳಿವಾಡ ಅನ್ನದಾತರ ಕೆಂಗಣ್ಣಿಗೆ ಗುರಿಯಾದ ಗುರಿಯಾಗಿದ್ದಾರೆ.

ನೇಣು ಹಾಕಿಕೊಂಡಾನ ಸತ್ತಾನ,ನಾನೇನೂ ಸಾಯಿ ಅಂದಿದ್ನಾ? ಎಂದು ಸಾವನ್ನಪ್ಪಿದ ಪರಮೇಶಪ್ಪ ಮೂಸ್ಟೂರು ನಾಯ್ಕ ಅನ್ನದಾತನಿಗೆ ಹಗುರುವಾಗಿ ಮಾತಗಳನ್ನಾಡಿದ ಮಾಜಿ ಸ್ಪೀಕರ್‌ ಹೋಗಿ ಮಾಲಿ ಹಾಕಿದ್ರೆ ಎನಾದರೂ ದುಡ್ಡು ಕೊಟ್ಟು ಹೊಗ್ರಿ ಅಂತಾರಾ…! ಇಂತವೆಲ್ಲಾ ನಮ್ಮ ಕಾರ್ಯಕರ್ತರು ಕಲಿಯಬೇಡಿ ಎಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ನಂದಿಹಳ್ಳ ಗ್ರಾಮದಲ್ಲಿ ಹೇಳಿದ್ದಾರೆ.

ಇನ್ನು, ಕಾರ್ಯಕರ್ತರೊಬ್ಬರು ಪೋನ್ ಮಾಡಿದಾಗ ಪೋನ್ ನಲ್ಲಿ ಮಾತಾಡಿದ ವಿಡಿಯೋ ವೈರಲ್ ಆಗಿದ್ದು, ನಮ್ಮ ಊರಿನ ರೈತನು ಸತ್ತಿದಾನೆ ಬನ್ನಿ ಎಂದು ಕರೆದಾಗ ಗರಂ ಆದ ಸ್ಪೀಕರ್.ಎ ಸುಮ್ಮನೆ ಇರ್ರಿ ಇಂತವೆಲ್ಲಾ ತರಬೇಡಿ ಎಂದು ತಮ್ಮ ಬೆಂಬಲಿಗರ ಸಮ್ಮುಖದಲ್ಲೆ ಹಗುರವಾಗಿ ಮಾತನಾಡಿದ್ದಾರೆ.

RELATED ARTICLES

Related Articles

TRENDING ARTICLES