Saturday, August 23, 2025
Google search engine
HomeUncategorizedಬಾಲಿವುಡ್ ನಿರ್ಮಾಪಕಿ ಏ​​ಕ್ತಾ ಕಪೂರ್​​ಗೆ ಕೊರೋನಾ ಪಾಸಿಟಿವ್​ ದೃಢ

ಬಾಲಿವುಡ್ ನಿರ್ಮಾಪಕಿ ಏ​​ಕ್ತಾ ಕಪೂರ್​​ಗೆ ಕೊರೋನಾ ಪಾಸಿಟಿವ್​ ದೃಢ

ದೇಶದಲ್ಲಿ ಕೊರೊನಾ ರಣಕೇಕೆ ಇನ್ನು ನಿಂತಿಲ್ಲ. ದಿನದಿಂದ ದಿನಕ್ಕೆ ಆರ್ಭಟ ಹೆಚ್ಚಾಗುತಿದ್ದು, ಬಾಲಿವುಡ್‌ ಸೆಲೆಬ್ರಿಟಿಗಳಿಗೂ ಕೊರೊನಾ ಬೆಂಬಿಡದ ಕಾಡುತ್ತಿದೆ.

ಪದ್ಮಶ್ರೀ ಪುರಸ್ಕೃತ ಕಿರುತೆರೆ ಹಾಗೂ ಹಿರಿತೆರೆ ನಿರ್ಮಾಪಕಿ, ಏಕ್ತಾ ಕಪೂರ್​​ಗೆ ಸೋಂಕು ತಗುಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರು ಅದನ್ನು ಖಚಿತಪಡಿಸಿದ್ದಾರೆ.ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ”ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡಾಗ್ಯೂ ಕೋವಿಡ್ ಬಂದಿದೆ. ನನ್ನ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿ, ಎಚ್ಚರಿಕೆಯಿಂದಿರಿ” ಎಂದಿದ್ದಾರೆ.

 

RELATED ARTICLES
- Advertisment -
Google search engine

Most Popular

Recent Comments