ಶಾಸಕ ಮುನಿರತ್ನಗೆ ಸಚಿವ ಸ್ಥಾನ ಮಿಸ್..!

ಬೆಂಗಳೂರು: ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಶಾಸಕ ಮುನಿರತ್ನಗೆ ಶಾಕ್ . ಸಿಎಂ ಯಡಿಯೂರಪ್ಪ ಅವರು ಶಾಸಕ ಮುನಿರತ್ನ ಅವರನ್ನು ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದಾರೆ.

ಉಪಚುನಾವಣೆ ವೇಳೆ ಮುನಿರತ್ನ ಮಂತ್ರಿ ಆಗುತ್ತಾರೆ ಎನ್ನುವ ಭರವಸೆಯನ್ನು ನೀಡಿದ್ದರು. ಚುನಾವಣೆ ಗೆದ್ದ ತಕ್ಷಣ ಮುನಿರತ್ನ ಮಿನಿಷ್ಟರ್ ಆಗುತ್ತಾರೆ ಎಂದು ಹೇಳಿದ್ದರು. ಸಂಪುಟ ವಿಸ್ತರಣೆಯಲ್ಲಿ ಮುನಿರತ್ನ ಹೆಸರು ಬಿಟ್ಟ ಯಡಿಯೂರಪ್ಪ. ಮುನಿರತ್ನಗೆ ಕೊಟ್ಟ ಮಾತು ಉಳಿಸಿಕೊಳ್ಳಲಾಗದ ಬಿಎಸ್ ಯಡಿಯೂರಪ್ಪ.

RELATED ARTICLES

Related Articles

TRENDING ARTICLES