ರೆಡಿಯಾಯ್ತು ಯಡಿಯೂರಪ್ಪ ಸಿಕ್ರೇಟ್‌ ಲಿಸ್ಟ್..!

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಕೊನೆಗೂ ಸಚಿವ ಪಟ್ಟಿ ರೆಡಿ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಸಚಿವರ ಪಟ್ಟಿ ರಾಜಭವನವನ್ನು ತಲುಪಲಿದೆ.

ಇಂದು 7 ಮಂದಿ ಮಾತ್ರ ಸಚಿವರಾಗಿ ಪ್ರಮಾಣ ಪತ್ರವನ್ನು ಸ್ವೀಕರಿಸಲಿದ್ದಾರೆ. ಸಂಪುಟದಲ್ಲಿ ಒಂದು ಸ್ಥಾನವನ್ನು ಕಾಲಿ ಉಳಿಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. ವಲಸಿಗ ಕೋಟಾದಲ್ಲಿ ಉಮೇಶ್ ಕತ್ತಿ, ಎಸ್ ಅಂಗಾರ, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಯೋಗೇಶ್ವರ್, ಆರ್ ಶಂಕರ್, ಎಮ್ ಟಿ ಬಿ ನಾಗರಾಜ್ ಗೆ ಸಚಿವ ಸ್ಥಾನ ಫಿಕ್ಸ್. 

RELATED ARTICLES

Related Articles

TRENDING ARTICLES