Thursday, September 18, 2025
HomeUncategorizedನಂಜನಗೂಡು ಪ್ರಭಾರ ಟಿಹೆಚ್ಓ ಆಗಿ ಈಶ್ವರ್ ನೇಮಕ..!

ನಂಜನಗೂಡು ಪ್ರಭಾರ ಟಿಹೆಚ್ಓ ಆಗಿ ಈಶ್ವರ್ ನೇಮಕ..!

ಮೈಸೂರು : ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಹಿನ್ನಲೆ, ತೆರುವಾದ ಸ್ಥಾನಕ್ಕೆ ಈಶ್ವರ್ ನೇಮಕವಾಗಿದ್ದಾರೆ. ಟಿ.ನರಸೀಪುರ ತಾಲ್ಲೂಕಿನ ಮೂಗೂರಿನಲ್ಲಿ ಎಸ್ಎಂಓ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಈಶ್ವರ್ ನಂಜನಗೂಡು ತಾಲೂಕು ಪ್ರಬಾರ ಟಿಹೆಚ್ಓ ಆಗಿ ನೇಮಕವಾಗಿದ್ದಾರೆ..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments