ಬೆಂಗಳೂರು : ಇಂದು ರಕ್ಷಾಬಂಧನದ ನಿಮಿತ್ತ ರಾಕಿಂಗ್ ಸ್ಟಾರ್ ಮಕ್ಕಳು ರಾಖಿ ಹಬ್ಬವನ್ನು ಆಚರಿಸಿದರು. ಯಶ್ ಪುತ್ರಿ ಐರಾ ತಮ್ಮನಿಗೆ ರಾಖಿ ಕಟ್ಟಿ ಆನಂದಿಸಿದ ಫೋಟೋಸ್ ಸಕ್ಕತ್ ವೈರಲ್ ಆಗ್ತಿವೆ.