📢 Power TV ಇಂಟರ್ನ್‌ಶಿಪ್ — ಪತ್ರಿಕೋದ್ಯಮ ವಿಭಾಗ
Journalism Internship Programme 2026
ಹುದ್ದೆಯ ವಿವರ | Job Details
| ಹುದ್ದೆ / Position | ಪತ್ರಿಕೋದ್ಯಮ ಇಂಟರ್ನ್ (Journalism Intern) |
| ವಿಭಾಗ / Department | ಸುದ್ದಿ ಮನೆ (Newsroom) |
| ಸ್ಥಳ / Location | ಬೆಂಗಳೂರು + ಫೀಲ್ಡ್ ರಿಪೋರ್ಟಿಂಗ್ |
| ಅವಧಿ / Duration | 3-6 ತಿಂಗಳು (ವಿಸ್ತರಣೆ ಸಾಧ್ಯ) |
| ಸ್ಟೈಪೆಂಡ್ / Stipend | ₹8,000 – ₹15,000/ತಿಂಗಳು |
| ಖಾಲಿ ಹುದ್ದೆ / Vacancies | 10 ಹುದ್ದೆಗಳು |
| ಅಂತಿಮ ದಿನಾಂಕ | ಏಪ್ರಿಲ್ 30, 2026 |
ಅರ್ಹತೆ | Eligibility
- ವಿದ್ಯಾರ್ಹತೆ: BA / MA ಪತ್ರಿಕೋದ್ಯಮ ಅಥವಾ ಸಮೂಹ ಸಂವಹನ
- ಫ್ರೆಷರ್ಸ್: ಅನುಭವ ಅಗತ್ಯವಿಲ್ಲ — ಫ್ರೆಷರ್ಸ್ ಅರ್ಜಿ ಸಲ್ಲಿಸಬಹುದು
- ಭಾಷೆ: ಕನ್ನಡ (ಅನಿವಾರ್ಯ), ಇಂಗ್ಲಿಷ್ (ಅಪೇಕ್ಷಣೀಯ)
- ಕೌಶಲ್ಯ: ಸುದ್ದಿ ಬರವಣಿಗೆ, ವೀಡಿಯೋ ರಿಪೋರ್ಟಿಂಗ್, ಸಾಮಾಜಿಕ ಮಾಧ್ಯಮ
ಕೆಲಸದ ವಿವರ | What You’ll Do
- ಫೀಲ್ಡ್ ರಿಪೋರ್ಟಿಂಗ್ ಮತ್ತು ಸುದ್ದಿ ಸಂಗ್ರಹ
- ಕನ್ನಡದಲ್ಲಿ ಸುದ್ದಿ ಬರವಣಿಗೆ ಮತ್ತು ಎಡಿಟಿಂಗ್
- ವೀಡಿಯೋ ಶೂಟಿಂಗ್ ಮತ್ತು ಎಡಿಟಿಂಗ್
- ಸಾಮಾಜಿಕ ಮಾಧ್ಯಮ ನಿರ್ವಹಣೆ
- AI ಟೂಲ್ಸ್ ಬಳಸಿ ಡಿಜಿಟಲ್ ನ್ಯೂಸ್ ಉತ್ಪಾದನೆ
📝 ಅರ್ಜಿ ಸಲ್ಲಿಸಿ | Apply Now
📧 ಪ್ರಶ್ನೆಗಳಿಗೆ: careers@powertvnews.in
Power TV News, Bengaluru, Karnataka


