Cannes 2026: ಕೆಂಪು ಹಾಸಿನ ಮೇಲೆ ಮಿಂಚಿದ ಭಾರತೀಯ ಸೌಂದರ್ಯ [PHOTOS]

ಕಾನ್: 79ನೇ Cannes ಚಲನಚಿತ್ರೋತ್ಸವದಲ್ಲಿ ಭಾರತೀಯ ಸಿನಿಮಾ ವಿಶೇಷ ಗಮನ ಸೆಳೆಯಿತು. ಐಶ್ವರ್ಯಾ ರೈ ಬಚ್ಚನ್ ತಮ್ಮ 22ನೇ ವರ್ಷ Cannes ಹಾಜರಿ ದಾಖಲಿಸಿದರು. ಕನ್ನಡ ನಿರ್ದೇಶಕ ಋಷಭ್ ಶೆಟ್ಟಿ ಅವರ ‘ಕಾಂತಾರ 2’ ಮಾರ್ಕೆಟ್ ಸ್ಕ್ರೀನಿಂಗ್ ನಲ್ಲಿ ಪ್ರದರ್ಶನವಾಯಿತು.

ಇನ್ನಷ್ಟು ಫೋಟೋ ಗ್ಯಾಲರಿಗಳಿಗಾಗಿ Power TV ಜೊತೆ ಇರಿ.

RELATED ARTICLES

Related Articles

TRENDING ARTICLES