ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು 5 ಸರಳ ಸಲಹೆಗಳು

ಬೆಂಗಳೂರು: ಬೇಸಿಗೆ ಕಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ತಜ್ಞರ ಸಲಹೆಗಳು:

  1. ಹೆಚ್ಚು ನೀರು ಕುಡಿಯಿರಿ
  2. ಹಗುರ ಆಹಾರ ಸೇವಿಸಿ
  3. ನೇರ ಬಿಸಿಲಿನಿಂದ ದೂರವಿರಿ
  4. ಹಣ್ಣು-ತರಕಾರಿ ಹೆಚ್ಚು ತಿನ್ನಿ
  5. ನಿಯಮಿತ ವ್ಯಾಯಾಮ ಮಾಡಿ

RELATED ARTICLES

Related Articles

TRENDING ARTICLES