Friday, August 22, 2025
Google search engine
HomeUncategorizedಗನ್​ಮ್ಯಾನ್​ಗಳ ಜೊತೆ ಪಾಕ್​ ಬೀದಿಯಲ್ಲಿ ಜ್ಯೋತಿ ಸುತ್ತಾಟ; ಸ್ಕಾಟ್ಲೆಂಡ್ ಯೂಟ್ಯೂಬರ್​ನಿಂದ ಸಿಕ್ತು ವಿಡಿಯೋ​

ಗನ್​ಮ್ಯಾನ್​ಗಳ ಜೊತೆ ಪಾಕ್​ ಬೀದಿಯಲ್ಲಿ ಜ್ಯೋತಿ ಸುತ್ತಾಟ; ಸ್ಕಾಟ್ಲೆಂಡ್ ಯೂಟ್ಯೂಬರ್​ನಿಂದ ಸಿಕ್ತು ವಿಡಿಯೋ​

ದೆಹಲಿ: ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಗೆ ಪಾಕಿಸ್ತಾನದ ಲಾಹೋರ್‌ನ ಅನಾರ್ಕಲಿ ಬಜಾರ್‌ನಲ್ಲಿ ಸುತ್ತಾಡುತ್ತಿದ್ದಾಗ, ಎಕೆ-47 ರೈಫಲ್‌ಗಳನ್ನು ಹೊಂದಿದ್ದ ಕನಿಷ್ಠ ಆರು ಜನರು ಅವರನ್ನು ಕಾವಲು ಕಾಯುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಕ್ಯಾಲಮ್ ಅಬ್ರಾಡ್ ಎಂಬ ಸ್ಕಾಟ್​ಲ್ಯಾಂಡ್​ ಯೂಟ್ಯೂಬ್ ಚಾನೆಲ್ ಹೊಂದಿರುವ ಕ್ಯಾಲಮ್ ಮಿಲ್ ಮಾರ್ಚ್‌ನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಲಾಹೋರ್‌ನ ಅನಾರ್ಕಲಿ ಬಜಾರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಚಿತ್ರೀಕರಿಸಿದ ವೀಡಿಯೊದಲ್ಲಿ ಜ್ಯೋತಿ ಮಲ್ಹೋತ್ರಾ ಕಾಣಿಸಿಕೊಂಡಿದ್ದು. ಈ ವಿಡಿಯೋದಲ್ಲಿ ಜ್ಯೋತಿ ಸುತ್ತಮುತ್ತ ಹಲವಾರು ಶಸ್ತ್ರಸಜ್ಜಿತ ಬಂದೂಕುದಾರಿಗಳು ‘ನೋ ಫಿಯರ್​’ ಎಂದು ಬರೆದುಕೊಂಡಿರುವ ಜಾಕೆಟ್​ ಧರಿಸಿರುವುದು ಕಾಣಿಸಿದೆ. ಇದನ್ನೂ ಓದಿ:ಸೋಷಿಯಲ್​ ಮಿಡಿಯೋದಲ್ಲಿ ಮತ್ತೆ ಬೆತ್ತಲಾದ ಪಾಕ್​ ಪ್ರಧಾನಿ; ಚೀನಾ ಪೋಟೊ ಕೊಟ್ಟು, ಮುನೀರ್​ಗೆ ಸನ್ಮಾನ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments