ಉಡುಪಿ :ಅಡಚಣೆಗಾಗಿ ಕ್ಷಮಿಸಿ ಚಲನಚಿತ್ರದ ಸಹ ನಿಮಾರ್ಪಕ ತಮ್ಮ ಹುಟ್ಟೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಕುಂದಾಪುರದ ಕೋಟೇಶ್ವರ ಮೂಲದ ನಾಗೇಶ್ ಕುಮಾರ್ ( 64) ಆತ್ಮಹತ್ಯೆಗೆ ಶರಣಾದವರು. ಸಿನೆಮಾಕ್ಕೆ ಬಂಡವಾಳ ಹಾಕಿ ಸೋತಿದ್ದ ಇವರು ಮಾನಸಿಕ ಖಿನ್ನತೆ ಗೆ ಒಳಗಾಗಿ ಸುಸೈಡ್ ನೋಟ್ ಬರೆದಿತ್ತುಫ್ಲೈವುಡ್ ಗ್ಲಾಸ್ ಅಂಗಡಿಯ ಹೊರ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಸೈಡ್ ನೋಟ್ ನಲ್ಲಿ ನನ್ನನ್ನು ಕ್ಷಮಿಸಿ, ಎಲ್ಲರಿಗೂ ಒಳ್ಳೆಯದಾಗಲಿ, ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಬರೆದಿಟ್ಟಿದ್ದಾರೆ. ಸುಮಾರು 28 ಲಕ್ಷ ರೂಪಾಯಿಗಳನ್ನು ತಮ್ಮ ಭೂಮಿಕಾ ಪ್ರೋಡಕ್ಷನ್ ಮೂಲಕ ಸಿನಿಮಾಕ್ಕೆ ಹೂಡಿದ್ದರು. ಮಗಳು ಐಶ್ವರ್ಯ ನೀಡಿದ ದೂರಿನ ಮೇಲೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಲನಚಿತ್ರ ನಿರ್ಮಾಪಕ ಆತ್ಮಹತ್ಯೆಗೆ ಶರಣು
RELATED ARTICLES