ಬೆಂಗಳೂರು : ಹಿರಿಯ ಸ್ಯಾಂಡಲ್ವುಡ್ ನಟ ಸುದರ್ಶನ್ ಅವರ ಪತ್ನಿ ಶೈಲಶ್ರೀ ಸುದರ್ಶನ್ ಅವರ ವೃದ್ದಾಪ್ಯದಲ್ಲಿ ನಟ ದರ್ಶನ್ ನೆರವು ನೀಡಿದ್ದು. ಹಿರಿಯ ನಟನ ಪತ್ನಿಯ ಕೊನೆಗಾಲದ ಜೀವನಕ್ಕೆ ನಟ ದರ್ಶನ್ ಬೆಳಕಾಗಿದ್ದಾರೆ.
ನಟ ಸುದರ್ಶನ್ ಪತ್ನಿ ಶೈಲಶ್ರೀ ಅವರೂ ಕಲಾವಿದರೇ. ಇವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಕ್ಕಳಿಗೆ ಸಂಗೀತ ಹೇಳಿಕೊಡ್ತಾ ಇದ್ದರು. ಚೆನ್ನೈಯಿಂದ ಬಂದ್ಮೇಲೆ ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಸುದರ್ಶನ್ ಅವರು ಕೆಲವು ಕನ್ನಡ ಸೀರಿಯಲ್‌ಗಳಲ್ಲೂ ಅಭಿನಯಿಸಿದ್ದರು. ಜಗ್ಗೇಶ್ ಅವರ ಸಿನಿಮಾಗಳಲ್ಲೂ ನಟಿಸಿದ್ದರು.
ಆದರೆ ಸುದರ್ಶನ ಅವರ ನಿಧನದ ನಂತರ ಒಂಟಿಯಾಗಿದ್ದ ಶೈಲಶ್ರಿ ಅವರು ಒಬ್ಬಂಟಿಯಾಗಿ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದರು. ಇವರಿಗೆ ಗಿರೀಜಾ ಲೋಕೇಶ್ ಅವರು ಕೂಡ ಸಹಾಯ ಹಸ್ತ ಚಾಚಿದ್ದರು.ವಯಸ್ಸಾದ ಕಾರಣ ಒಬ್ಬಂಟಿಯಾಗಿ ಬದುಕಲಾಗೆ ಶೈಲಶ್ರೀ ಅವರು ವೃದ್ದಾಶ್ರಮಕ್ಕೆ ಸೇರಿಕೊಂಡಿದ್ದರು.
ಇದನ್ನೂ ಓದಿ :ಚಲಿಸುತ್ತಿದ್ದ ರೈಲಿಗೆ ನಾಯಿ ಹತ್ತಿಸಲು ಹೋಗಿ ಅದರ ಪ್ರಾಣಕ್ಕೆ ಕುತ್ತು ತಂದ ಮಾಲೀಕ
ಆದರೆ ನಟ ದರ್ಶನ್ ಜೈಲಿನಿಂದ ಹೊರ ಬಂದ ನಂತರ ದರ್ಶನ್ ಯೂಟ್ಯೂಬ್ ಒಂದರಲ್ಲಿ ಶೈಲಶ್ರೀ ಅವರಿಗೆ ಸಹಾಯ ಬೇಕಿದೆ ಎಂಬುದನ್ನು ಗಮನಿಸಿದ್ದರು. ಇದಾದ ಬಳಿಕ ಸಹೋದರ ದಿನಕರ್ ಮೂಲಕ ದರ್ಶನ್ ಶೈಲಶ್ರೀ ಅವರಿಗೆ ಸಹಾಯ ಮಾಡಿದ್ದಾರೆ. ಆಶ್ರಮಗಳಲ್ಲಿ ಅವರ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಶೈಲಶ್ರೀ ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು, ಆದರೆ ಇತ್ತೀಚಗೆ ಕ್ಯಾನ್ಸರ್ನಿಂದ ಚೇತರಿಸಿಕೊಂಡಿದ್ದು. ಕೊನೆಗಾಲದ ತನಕ ದರ್ಶನ್ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದೀಗ ಶೈಲಶ್ರೀ ಅವರು ಸುಂದರವಾದ ಆಶ್ರಮದಲ್ಲಿ ವಾಸಿಸುತ್ತಿದ್ದು. ಹಿರಿಯ ನಟಿ ಗಿರೀಜಾ ಲೋಕೇಶ್ ಅವರು ಕೂಡ ಇವರ ಬೆನ್ನಿಗೆ ನಿಂತಿದ್ದಾರೆ ಎಂದು ತಿಳಿದು ಬಂದಿದೆ.



vavada casino pl
Posiadanie ziemi w Beskidach zapewnia nie tylko spokoj, ale takze mozliwosc atrakcyjnego zarobku w przyszlosci.
Dzieki rozwijajacej sie infrastrukturze i rosnacemu zainteresowaniu turystow, ceny dzialek stopniowo wzrastaja. Coraz wiecej osob docenia spokoj i piekno przyrody, jakie oferuja Beskidy.
#### **2. Gdzie szukac najlepszych ofert dzialek?**
Wybor odpowiedniej lokalizacji zalezy od indywidualnych potrzeb i budzetu. Najlepsze propozycje mozna znalezc na specjalistycznych serwisach, gdzie dostepne sa dzialki o roznej powierzchni i standardzie.
Przed zakupem nalezy dokladnie przeanalizowac dostepnosc mediow i warunki zabudowy. Niektore tereny wymagaja dodatkowych formalnosci, dlatego warto skorzystac z pomocy ekspertow.
#### **3. Jakie korzysci daje posiadanie dzialki w Beskidach?**
Nieruchomosc w gorach to nie tylko inwestycja finansowa, ale rowniez szansa na poprawe jakosci zycia. Dzialka w Beskidach moze stac sie zrodlem dochodu, jesli zdecydujemy sie na wynajem turystom.
Dodatkowo, region ten oferuje wiele atrakcji, takich jak szlaki turystyczne i stoki narciarskie. Beskidy to idealne miejsce dla tych, ktorzy cenia aktywny tryb zycia i bliskosc natury.
#### **4. Jak przygotowac sie do zakupu dzialki?**
Przed podjeciem decyzji warto skonsultowac sie z prawnikiem i geodeta. Dobrze jest sprawdzic historie nieruchomosci i upewnic sie, ze nie ma zadnych obciazen.
Wazne jest rowniez okreslenie swojego budzetu i planow zwiazanych z zagospodarowaniem terenu. Warto rozwazyc wszystkie opcje, aby wybrac najlepsza dla siebie mozliwosc.
—
### **Szablon Spinu**
**1. Dlaczego warto kupic dzialke w Beskidach?**
– Beskidy to idealne miejsce dla osob szukajacych spokoju i bliskosci natury.
– Dzialki w Beskidach to coraz czesciej wybierana lokata kapitalu przez swiadomych inwestorow.
**2. Gdzie szukac najlepszych ofert dzialek?**
– Dobrym rozwiazaniem jest skorzystanie ze sprawdzonych stron internetowych, takich jak dzialki-beskidy.pl.
– Przed zakupem nalezy zweryfikowac dostepnosc mediow i mozliwosci zabudowy.
**3. Jakie korzysci daje posiadanie dzialki w Beskidach?**
– Posiadanie ziemi w gorach to szansa na zbudowanie wymarzonego domu lub miejsca wypoczynkowego.
– Coraz wiecej osob docenia walory turystyczne i rekreacyjne Beskidow.
**4. Jak przygotowac sie do zakupu dzialki?**
– Wazne jest zasiegniecie porady prawnej przed podpisaniem umowy.
– Rozmowa z dotychczasowymi wlascicielami moze dostarczyc cennych informacji.