Wednesday, September 10, 2025
HomeUncategorizedಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ವಿಷಯದಲ್ಲಿ ನಿಜವಾಯಿತು ಕಾಲಜ್ಞಾನಿ ಭವಿಷ್ಯ !

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ವಿಷಯದಲ್ಲಿ ನಿಜವಾಯಿತು ಕಾಲಜ್ಞಾನಿ ಭವಿಷ್ಯ !

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಬಗ್ಗೆ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಹಂತ ಹಂತವಾಗಿ ಭವಿಷ್ಯವಾಣಿ ನುಡಿದಿದ್ದರು. ಅವರ ಚಾರಿತ್ರ್ಯಕ್ಕೆ ಧಕ್ಕೆಯಾಗುವ ಮಾತುಗಳು ಬರಬಹುದು ಹಾಗೂ ಪ್ರಯಾಣದ ವೇಳೆ ಮತ್ತು ಆರೋಗ್ಯದ ಬಗ್ಗೆ ಗಮನ ಹರಿಸಿ ಎಂದು ಶ್ರೀಗಳು ಮೊದಲೆ ಭವಿಷ್ಯವಾಣಿ ನುಡಿದಿದ್ದರು. ಇದೀಗ ಈ ಭವಿಷ್ಯ ನಿಜವಾಗಿದೆ.

1

2

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments