ಮಂಡ್ಯ : ಬಸನಗೌಡಪಾಟೀಲ್ ಯತ್ನಾಳ್ ವಿರುದ್ದ ಮಂಡ್ಯ ಬಿಜೆಪಿ ಕಾರ್ಯಕರ್ತರು ಸಿಡಿದೆದಿದ್ದು. ಯತ್ನಾಳ್ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಿಜೆಪಿ ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ. ರಕ್ತದ ಸಹಿಯ ಮೂಲಕ ಪತ್ರ ಬರೆದಿದ್ದು. ಯತ್ನಾಳ್ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಮಿತ್ ಶಾಗೆ ಪತ್ರ ಬರೆದಿದ್ದಾರೆ .
ಬಿಜೆಪಿ ಪಕ್ಷ ಇಬ್ಬಾಗವಾಗಿದ್ದು ಬಸನಗೌಡ್ ಯತ್ನಾಳ್ ಸೇರಿದಂತೆ ಅನೇಕ ನಾಯಕರು ವಿಜಯೇಂದ್ರರ ನಾಯಕತ್ವವನ್ನು ಒಪ್ಪಿಕೊಳ್ಳದೆ ಅವರ ವಿರುದ್ದವಾಗಿ ಮಾತನಾಡುತ್ತಿದ್ದಾರೆ. ಅಷ್ಟು ಸಾಲದು ಎಂಬಂತೆ ಪ್ರತ್ಯೇಕ ಹೋರಾಟ ಮಾಡುತ್ತಿದ್ದು, ರಾಜ್ಯದಲ್ಲಿ ನಿಜವಾಗಿಯೂ ಬಿಜೆಪಿ ಪಕ್ಷ ಅಧಿಕೃತವಾಗಿ ಯಾವುದೂ ಎಂದು ಜನರು ಕೂಡ ಅನುಮಾನಗೊಂಡಿದ್ದಾರೆ.
ಆದರೆ ಈಗ ಇದೆಕ್ಕೆಲ್ಲ ಪೂರ್ಣ ವಿರಾಮ ಇಡಲು ಬಿಜೆಪಿ ಕಾರ್ಯಕರ್ತರು ಸಿದ್ದತೆ ನಡೆಸಿದ್ದು. ಯತ್ನಾಳ್ ವಿಜಯೇಂದ್ರ ಮತ್ತು ಯಡಿಯೂರಪ್ಪನವರ ವಿರುದ್ದವಾಗಿ ಮಾತನಾಡದಂತೆ ಕಡಿವಾಣ ಹಾಕಲು ಹೈಕಮಾಂಡ ನಾಯಕರಿಗೆ ಪತ್ರ ಬರೆದಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ. ನಡ್ಡಾ ಹಾಗೂ ಅಮಿತ್ ಷಾಗೆ ಪತ್ರ ಬರೆದಿರುವ ಬಿಜೆಪಿ ಕಾರ್ಯಕರ್ತರು ‘ಯತ್ನಾಳ್ ವಕ್ಫ್ ವಿರುದ್ದ ಹೋರಾಟ ಮಾಡುತ್ತಿರುವುದು ಸ್ವಾಗತವಿದೆ, ಆದರೆ ಅವರು ರಾಜ್ಯನಾಯಕರ ವಿರುದ್ದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ತಕ್ಷಣವೆ ಅವರ ಬಾಯಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ನೀವೆ ಜವಬ್ದಾರಿ ಎಂದು ಬರೆದು ರಕ್ತದಲ್ಲಿ ಸಹಿ ಹಾಕಿ ಮಂಡ್ಯದ ಅಂಚೆ ಕಛೇರಿಯಿಂದ ಪೋಸ್ಟ್ ಮಾಡಿದ್ದಾರೆ.



Entdecken Sie die besten Weinverkostungen in Wien auf wien weinverkostung.
Die osterreichische Hauptstadt bietet eine einzigartige Mischung aus Tradition und Moderne.
Die Weinverkostungen in Wien sind perfekt fur Kenner und Neulinge. Dabei lernen Gaste die Besonderheiten der regionalen Rebsorten kennen.
#### **2. Die besten Orte fur Weinverkostungen**
In Wien gibt es zahlreiche Lokale und Weinguter, die Verkostungen anbieten. Das bekannte Heurigenviertel in Grinzing ladt zu gemutlichen Verkostungen ein.
Einige Winzer veranstalten Fuhrungen durch ihre Kellereien. Oft werden auch seltene Weine vorgestellt, die nur lokal erhaltlich sind.
#### **3. Wiener Weinsorten und ihre Besonderheiten**
Wiener Weine sind vor allem fur ihre Vielfalt bekannt. Rote Weine wie der Blaue Zweigelt gewinnen immer mehr an Beliebtheit.
Die Bodenbeschaffenheit und das Klima pragen den Geschmack. Die warmen Sommer sorgen fur vollmundige Aromen.
#### **4. Tipps fur eine gelungene Weinverkostung**
Eine gute Vorbereitung macht die Verkostung noch angenehmer. Wasser und Brot helfen, den Gaumen zwischen verschiedenen Weinen zu neutralisieren.
Gruppenverkostungen bringen zusatzlichen Spa?. Viele Veranstalter bieten thematische Verkostungen an.
—
### **Spin-Template fur den Artikel**
#### **1. Einfuhrung in die Weinverkostung in Wien**
Wien ist nicht nur fur seine historischen Sehenswurdigkeiten bekannt, sondern auch fur seine lebendige Weinkultur.
#### **2. Die besten Orte fur Weinverkostungen**
In Wien gibt es zahlreiche Lokale und Weinguter, die Verkostungen anbieten.
#### **3. Wiener Weinsorten und ihre Besonderheiten**
Auch der fruchtige Grune Veltliner zahlt zu den bekanntesten Wei?weinen der Region.
#### **4. Tipps fur eine gelungene Weinverkostung**
Eine gute Vorbereitung macht die Verkostung noch angenehmer.