Wednesday, August 27, 2025
Google search engine
HomeUncategorizedಚಿತ್ರರಂಗದಲ್ಲಿ ಜೀವನ ಕೊಟ್ಟ ಗುರುಪ್ರಸಾದ್​​ ಬಗ್ಗೆ ತಬಲಾನಾಣಿ ಮನದಾಳದ ಮಾತು

ಚಿತ್ರರಂಗದಲ್ಲಿ ಜೀವನ ಕೊಟ್ಟ ಗುರುಪ್ರಸಾದ್​​ ಬಗ್ಗೆ ತಬಲಾನಾಣಿ ಮನದಾಳದ ಮಾತು

ಬೆಂಗಳೂರು: ಸ್ಯಾಂಡಲ್‌ವುಡ್ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಸುದ್ದಿ ತಿಳಿದು ನಟ ತಬಲಾ ನಾಣಿ ಕಂಬನಿ ಮಿಡಿದಿದ್ದಾರೆ. ನನಗೆ ಕನ್ನಡ ಚಿತ್ರರಂಗದಲ್ಲಿ ಜೀವನ ಕೊಟ್ಟವರು ಗುರುಪ್ರಸಾದ್ ಎಂದಿದ್ದಾರೆ.  ಅವರ ಜೊತೆಗಿನ ಒಡನಾಟವನ್ನು ನಟ ತಬಲ ನಾಣಿಯವರು ಮಾಧ್ಯಮದವರೊಂದಿಗೆ ತೋಡಿಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments