ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಮೇಷ : ನೂತನ ವ್ಯವಹಾರಗಳಿಂದ ಲಾಭ, ಇಷ್ಟ ವಸ್ತುಗಳ ಖರೀದಿ, ಶೀತ ಸಂಬಂಧ ರೋಗ.
ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಮೇಷ : ನೂತನ ವ್ಯವಹಾರಗಳಿಂದ ಲಾಭ, ಇಷ್ಟ ವಸ್ತುಗಳ ಖರೀದಿ, ಶೀತ ಸಂಬಂಧ ರೋಗ.
ವೃಷಭ: ಸ್ನೇಹದಿಂದಿರುವಿರಿ, ಕೆಲಸಗಳನ್ನು ನಿಷ್ಠೆಯಿಂದ ಮಾಡುವಿರಿ, ಭೋಗವಸ್ತು ಪ್ರಾಪ್ತಿ.
ಮಿಥುನ: ಹಣದ ವಿಷಯದಲ್ಲಿ ಜಾಗೃತೆ, ಮಾನಸಿಕ ಒತ್ತಡ, ಹೊಗಳಿಕೆಗೆ ಬೇಗ ವಶವಾಗುವಿರಿ.
ಕಟಕ: ಭೂ ವ್ಯವಹಾರದಿಂದ ಲಾಭ, ವಿನಾಕಾರಣ ನಿಷ್ಠುರ, ಹಿತ ಶತ್ರುಭಾದೆ, ಕೋಪ ಜಾಸ್ತಿ.
ಸಿಂಹ: ಚಂಚಲ ಮನಸ್ಸು, ಆಪ್ತರ ಬೇಟಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಕೃಷಿಕರಿಗೆ ಅಲ್ಫ ಲಾಭ
ಕನ್ಯಾ: ಕಾರ್ಯಕ್ಷೇತ್ರದಲ್ಲಿ ಪ್ರಗತಿ, ಶ್ರಮಕ್ಕೆ ತಕ್ಕ ಫಲ, ಮನೆಯಲ್ಲಿ ಸಂತೋಷ, ಬಾಕಿ ಹಣ ಕೈ ಸೇರುವುದು.
ತುಲಾ: ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ಯತ್ನ ಕಾರ್ಯಗಳಲ್ಲಿ ಜಯ, ವಾಹನದಿಂದ ತೊಂದರೆ, ಮಾತಿನ ಚಕಮಖಿ.
ವೃಶ್ಚಿಕ: ಲ್ಯಾಂಡ್ ಡೆವಲಪರ್ಸಗಳಿಗೆ ಲಾಭ, ತಾಳ್ಮೆ ಅಗತ್ಯ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಸ್ತ್ರೀಯರಿಗೆ ಶುಭ, ದೈವಿಕ ಚಿಂತನೆ
ಧನಸ್ಸು: ಧನ ಲಾಭ, ಸ್ನೇಹಿತರ ಸಹಾಯ, ಯತ್ನ ಕಾರ್ಯಗಳಲ್ಲಿ ಜಯ, ಆರೋಗ್ಯದ ಕಾಳಜಿ ವಹಿಸಿ, ಸಣ್ಣಪುಟ್ಟ ವಿಷಯಗಳಿಂದ ಕಲಹ.
ಮಕರ: ಉದ್ಯಮಿಗಳಿಗೆ ಯಶಸ್ಸು, ವಿದೇಶ ಪ್ರಯಾಣ, ಅನಾರೋಗ್ಯ, ಆಲಸ್ಯ ಮನೋಭಾವ, ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ
ಕುಂಭ: ಅಲ್ಪ ಕಾರ್ಯ ಸಿದ್ದಿ, ನಾನಾ ರೀತಿಯ ಆಲೋಚನೆ, ಸರ್ಕಾರಿ ಕೆಲಸಗಳಲ್ಲಿ ಒತ್ತಡ, ಔತಣ ಕೂಟಗಳಲ್ಲಿ ಭಾಗಿ, ಬಹು ಲಾಭ.
ಮೀನ: ಮನೆಯಲ್ಲಿ ಸಂತಸ, ಪತಿ-ಪತ್ನಿಯರಲ್ಲಿ ಪ್ರೀತಿ, ಪರರ ಧನ ಪ್ರಾಪ್ತಿ, ತೀರ್ಥ ಯಾತ್ರ ದರ್ಶನ
ASTROLOGY
POWER TV, FIRST FLOOR, PLOT NO.20-2, BHANGDIYA HOUSE PLOT NO.20-2, HOUSE NO.526, DHANTOLI Nagpur, Maharashtra, India 440012
Contact us: contact@powertvnews.in
©Power Tv News. All rights reserved