ಬೆಂಗಳೂರು: ಓಲಾ, ಊಬರ್, ಟ್ಯಾಕ್ಸಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಸಾರಿಗೆ ಇಲಾಖೆ ಹೊಸದೊಂದು ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.
ಪೀಕ್ ಹವರ್ನಲ್ಲಿ ಡಬಲ್ ರೇಟ್, ಮಳೆ ಬಂದ್ರೆ ಬೇಕಾಬಿಟ್ಟಿ ದರ ಏರಿಕೆ, ಈಗಿದ್ದ ರೇಟ್ ಮರುಕ್ಷಣದಲ್ಲಿ ದುಪ್ಪಟಾಗಿರುತ್ತೆ. ಇದು ಬೆಂಗಳೂರಿನ ಓಲಾ-ಊಬರ್, ರ್ಯಾಪಿಡೋ ಸೇರಿದಂತೆ ಟ್ಯಾಕ್ಸಿ ಆ್ಯಪ್ ಗಳ ಹಗಲು ದರೋಡೆಯ ಕಥೆ. ಹೀಗೆ ಮನಸಿಗೆ ಬಂದಂತೆ ಮಾಡ್ತಿರುವ ಸುಲಿಗೆಗೆ ಜನರು ರೋಸಿ ಹೋಗಿದ್ದರು. ದೂರು ನೀಡಿ ನೀಡಿ ಅಸಹಾಯಕಾರಾಗಿದ್ದರು.
ಇದನ್ನೂ ಓದಿ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ; ಉಸ್ತುವಾರಿಗಳ ಪಟ್ಟಿ ಬಿಡುಗಡೆಗೊಳಿಸಿದ HDK
ಕೊನೆಗೂ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡು ಈ ಕಳ್ಳಾಟಕ್ಕೆ ಫುಲ್ ಸ್ಟಾಪ್ ಹಾಕಲು ಮಾಸ್ಟರ್ ಪ್ಲಾನ್ ಮಾಡಿದೆ. ಪೀಕ್ ಅವರ್ನಲ್ಲಿ ಬೇಕಾಬಿಟ್ಟಿ ದರ ಏರಿಸಿ ಸುಲಿಗೆ ಮಾಡುತ್ತಿದ್ದ ಓಲಾ, ಊಬರ್, ರ್ಯಾಪಿಡೋ ಸೇರಿ ಟ್ಯಾಕ್ಸಿ ಆ್ಯಪ್ಗಳಿಗೆ ಬ್ರೇಕ್ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ. ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯಾದ್ಯಂತ ಟ್ಯಾಕ್ಸಿ ಪ್ರಯಾಣ ಮತ್ತು ಸಾಗಾಣಿಕೆ ದರಗಳನ್ನು ಪರಿಷ್ಕರಣೆ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.



Pinco kazinoda limitsiz əyləncə var. Ən son kazino xəbərləri üçün bax https://pinkoaz.website.yandexcloud.net/. Pinco azərbaycan domeni təhlükəsiz işləyir.
Pinco oyunçular üçün faydalı təkliflər var.