ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಸರ್ಕಾರ ಮರುಪರೀಕ್ಷೆಗೆ ದಿನಾಂಕ ನಿಗದಿ ಮಾಡಿತ್ತು. ಅದ್ರೆ ಇದೀಗ ದಿನಾಂಕ ಜೊತೆಗೆ ಸಮಯ, ಅಂಕಗಳು, ಸೇರಿದಂತೆ ಮಾರ್ಗಸೂಚಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದು ಪ್ರಕ್ರಟಿಸಿದೆ.
ಇದೇ ತಿಂಗಳ ಜನವರಿ 23ರಂದು ಪಿಎಸ್‌ಐ ಮರು ಪರೀಕ್ಷೆ ನಡೆಸಲಿದ್ದು, ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಎರಡು ಪರೀಕ್ಷೆಗಳು ಜರುಗಲಿವೆ.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕಟ್ಟುನಿಟ್ಟಿ ಆಗಿ ಕೆಇಎ ಹೊರಡಿಸಿದೆ, ಮಾರ್ಗಸೂಚಿಗಳು ಈ ಕೆಳಗಿನಂತಿವೆ.

PSI ಪರೀಕ್ಷೆಯ KEA ಸೂಚನೆಗಳ ಪಟ್ಟಿ
* ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ತಪಾಸಣೆಗೆ ಒಳಪಡುವ ಹಿನ್ನೆಲೆಯಲ್ಲಿ ಬೆಳಗ್ಗೆ 8.30 ಕ್ಕೆ ಸರಿಯಾಗಿ ನಿಗದಿತ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು.
* ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆಯಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಅಂದರೆ, ಡ್ರೈವಿಂಗ್ ಲೈಸೆನ್ಸ್ / ಪಾಸ್‌ಪೋರ್ಟ್ / ಆಧಾರ್ ಕಾರ್ಡ್ / ಪಾನ್ ಕಾರ್ಡ್ / ಮತದಾರರ ಗುರುತಿನ ಚೀಟಿ ಹಾಜರುಪಡಿಸಿದರೆ ಮಾತ್ರ ಅಭ್ಯರ್ಥಿಯನ್ನು ಪರೀಕ್ಷಾ ಕೊಠಡಿ ಪ್ರವೇಶ ಇರಲಿದೆ.
* ಮೊಬೈಲ್ ಗಳನ್ನು ನಿಷೇಧಿಸಲಾಗಿದ್ದು, ಮೊಬೈಲ್ ನಲ್ಲಿ ಗುರುತಿನ ಚೀಟಿಯನ್ನು ತೋರಿಸುವಂತಿಲ್ಲ ಮತ್ತು ಅಂತಹ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಅನುವು ಮಾಡಿಕೊಡುವುದಿಲ್ಲ.
* ಅಭ್ಯರ್ಥಿಗಳು ಸಾಧ್ಯವಾದಷ್ಟು ಕಾಲರ್‌ಗಳು ಇಲ್ಲದೆ ಇರುವ ಶರಟುಗಳನ್ನು ಹಾಕಿಕೊಳ್ಳುವುದು.
* ಯಾವುದೇ ತೆರನಾದ ಜೀನ್ಸ್ ಪ್ಯಾಂಟ್, ಬೆಲ್ಟ್, ಶೂ ಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗಲು ಅನುಮತಿ ಇರುವುದಿಲ್ಲ. ಅಭ್ಯರ್ಥಿಗಳ ಎಚ್ಚರಿಕೆ ವಹಿಸಬೇಕು.
* ಕಿವಿ ಅಥವಾ ಬಾಯಿಯನ್ನು ಮುಚ್ಚಿಕೊಳ್ಳುವಂತಹದನ್ನು ಧರಿಸಿ ಅಥವಾ ಯಾವುದೇ ರೀತಿಯ ಫೇಸ್ ಮಾಸ್ಕ್ ಅನ್ನೂ ಸಹ ಧರಿಸಿ ಪರೀಕ್ಷಾ ಕೊಠಡಿ ಪ್ರವೇಶಿಸುವಂತಿಲ್ಲ.
* ವಾಟರ್ ಬಾಟಲ್ ಗಳನ್ನು ಅನುಮತಿಸುವುದಿಲ್ಲ. ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುವ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು.
* ಮೊದಲನೇ ಅವಧಿ ಪರೀಕ್ಷೆ ಮುಗಿದ ನಂತರ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದ ಹೊರ ಹೋಗಲು ಅನುಮತಿ ಇರುವುದಿಲ್ಲ.
ಇದರೊಂದಿಗೆ ಕಾಲ ಕಾಲಕ್ಕೆ ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವ ಸೂಚನೆಗಳನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.



vavada casino pl
Nabycie nieruchomosci w Beskidach to szansa na stworzenie wymarzonego miejsca na wakacje lub staly dom.
Dzieki rozwijajacej sie infrastrukturze i rosnacemu zainteresowaniu turystow, ceny dzialek stopniowo wzrastaja. Coraz wiecej osob docenia spokoj i piekno przyrody, jakie oferuja Beskidy.
#### **2. Gdzie szukac najlepszych ofert dzialek?**
Wybor odpowiedniej lokalizacji zalezy od indywidualnych potrzeb i budzetu. Portal dzialki-beskidy.pl oferuje szeroki wybor nieruchomosci w roznych cenach.
Przed zakupem nalezy dokladnie przeanalizowac dostepnosc mediow i warunki zabudowy. Wiele ofert zawiera szczegolowe informacje o mozliwosciach zagospodarowania terenu, co ulatwia podjecie decyzji.
#### **3. Jakie korzysci daje posiadanie dzialki w Beskidach?**
Nieruchomosc w gorach to nie tylko inwestycja finansowa, ale rowniez szansa na poprawe jakosci zycia. Mozna tu zbudowac dom letniskowy i cieszyc sie urokami przyrody przez caly rok.
Dodatkowo, region ten oferuje wiele atrakcji, takich jak szlaki turystyczne i stoki narciarskie. Beskidy to idealne miejsce dla tych, ktorzy cenia aktywny tryb zycia i bliskosc natury.
#### **4. Jak przygotowac sie do zakupu dzialki?**
Przed podjeciem decyzji warto skonsultowac sie z prawnikiem i geodeta. Profesjonalna pomoc pozwoli uniknac nieprzyjemnych niespodzianek zwiazanych z formalnosciami.
Wazne jest rowniez okreslenie swojego budzetu i planow zwiazanych z zagospodarowaniem terenu. Warto rozwazyc wszystkie opcje, aby wybrac najlepsza dla siebie mozliwosc.
—
### **Szablon Spinu**
**1. Dlaczego warto kupic dzialke w Beskidach?**
– Malownicze krajobrazy Beskidow przyciagaja zarowno turystow, jak i przyszlych mieszkancow.
– Dzialki w Beskidach to coraz czesciej wybierana lokata kapitalu przez swiadomych inwestorow.
**2. Gdzie szukac najlepszych ofert dzialek?**
– Profesjonalne agencje nieruchomosci czesto oferuja najlepsze propozycje w regionie.
– Przed zakupem nalezy zweryfikowac dostepnosc mediow i mozliwosci zabudowy.
**3. Jakie korzysci daje posiadanie dzialki w Beskidach?**
– Dzialka w Beskidach moze stac sie zrodlem dodatkowego dochodu dzieki wynajmowaniu turystom.
– Coraz wiecej osob docenia walory turystyczne i rekreacyjne Beskidow.
**4. Jak przygotowac sie do zakupu dzialki?**
– Konsultacja z geodeta pomoze uniknac problemow z granicami nieruchomosci.
– Okreslenie budzetu i celow inwestycji ulatwi podjecie wlasciwej decyzji.