Sunday, August 24, 2025
Google search engine
HomeUncategorizedIND vs NZ, World Cup Semi Final : ಸೆಮಿಫೈನಲ್ ವೀಕ್ಷಿಸಲು ಮುಂಬೈಗೆ ಬಂದ...

IND vs NZ, World Cup Semi Final : ಸೆಮಿಫೈನಲ್ ವೀಕ್ಷಿಸಲು ಮುಂಬೈಗೆ ಬಂದ ತಲೈವಾ

ಮುಂಬೈ: ಇಂದು ಭಾರತ ವರ್ಸಸ್ ನ್ಯೂಜಿಲೆಂಡ್ ಸೆಮಿಫೈನಲ್ ರೋಚಕ ಪಂದ್ಯವನ್ನು ವೀಕ್ಷಿಸಲು ಸೂಪರ್ ಸ್ಟಾರ್ ರಜನಿಕಾಂತ್ ನಿನ್ನೆ ರಾತ್ರಿ ಮುಂಬೈಗೆ ತೆರಳಿದ್ದಾರೆ.

ಇಂದು ಮಧ್ಯಾಹ್ನ 2 ಗಂಟೆಗೆ ವಾಂಖೆಡೆ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಈ ಪಂದ್ಯ ಹಾಗೂ ಗುಜರಾತ್ ನ ಅಹಮದಾಬಾದ್‌ನಲ್ಲಿ ನಡೆಯುವ ಫೈನಲ್ ಪಂದ್ಯ ವೀಕ್ಷಿಸಲು ರಜಿನಿ ಅವರಿಗೆ ಬಿಸಿಸಿಐ ಗೋಲ್ಡನ್ ಟಿಕೆಟ್ ನೀಡಿದೆ.

ಮುಂಬೈ ಪಂದ್ಯಕ್ಕೆ ಸೂಪರ್‌ಸ್ಟಾರ್ ಜೊತೆಗೆ ಅನೇಕ ಚಲನಚಿತ್ರ ಮತ್ತು ರಾಜಕೀಯ ಗಣ್ಯರು ಭಾಗಿಯಾಗಲಿದ್ಧಾರೆ.

ಕೆಲವೇ ಕ್ಷಣಗಳಲ್ಲಿ ಪಂದ್ಯ

ಇಂದು ಕ್ರಿಕೆಟ್ ಅಭಿಮಾನಿಗಳಲ್ಲಿ ಹಿಂದೆಂದೂ ಕಾಣದಷ್ಟು ಟೆನ್ಮನ್ ಇದೆ. ಎಲ್ಲಿ ನೋಡಿದರೂ ಮ್ಯಾಚ್ ಬಗ್ಗೆಯೇ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೂ ಇದೇ ಚರ್ಚೆ. ಒಳಗೆ ಎಷ್ಟೇ ಟೆನ್ನನ್ ಇದ್ದರೂ ಈ ಬಾರಿ ಇತಿಹಾಸವನ್ನೇ ಬದಲಿಸುತ್ತೇವೆ ಎನ್ನುತ್ತಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments