Saturday, August 23, 2025
Google search engine
HomeUncategorizedಹೈಟೆನ್ಷನ್ ಟವರ್ ಏರಿದ ವ್ಯಕ್ತಿ ಸಾವು

ಹೈಟೆನ್ಷನ್ ಟವರ್ ಏರಿದ ವ್ಯಕ್ತಿ ಸಾವು

ದೇವನಹಳ್ಳಿ : ಹೈಟೆನ್ಷನ್ ಟವರ್ ಏರಿದ್ದ ವ್ಯಕ್ತಿ ವಿದ್ಯುತ್ ಶಾಕ್ ಸಂಭವಿಸಿ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕೋನೆನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅಮೃತ (25) ಮೃತ ದುರ್ದೈವಿ. ಎಂಬ ವ್ಯಕ್ತಿ 50 ಅಡಿ ಎತ್ತರದ ಹೈಟೆನ್ಷನ್ ಟವರ್ ಹತ್ತಿದ್ದನು. ಈ ವೇಳೆ ವಿದ್ಯುತ್ ಶಾಕ್ ಹೊಡೆದಿದ್ದು, ದುರಾದೃಷ್ಟವಶಾತ್ ಅವಘಡ ಸಂಭವಿಸಿ ಅಮೃತ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಇದನ್ನು ಓದಿ : ಒಣದ್ರಾಕ್ಷಿ ಬೆಲೆ ಕುಸಿತ ; ದ್ರಾಕ್ಷಿ ಬೆಳೆಗಾರರ ಸಮಾವೇಶ

ಮೃತಪಟ್ಟ ವ್ಯಕ್ತಿಯ ದೇಹ ಟವರ್ ಮೇಲೆಯೆ ನೇತಾಡುತ್ತಿತ್ತು. ಘಟನಾ ಸ್ಥಳಕ್ಕೆ ದೊಡ್ಡಬೆಳವಂಗಲ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಅಮೃತ ಅವರ ಸಾವಿಗೆ ನಿಖರ ಕಾರಣ ಮಾತ್ರ ತಿಳಿದು ಬಂದಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments