ಜೈಲರ್​ ಸಿನಿಮಾಗಾಗಿ ಕನ್ನಡ ಸಿನಿಮಾಗೆ ಗೇಟ್​ ಪಾಸ್​: ಫಿಲಂ ಚೇಂಬರ್​​ ಗೆ ದೂರು!

ಬೆಂಗಳೂರು: ಪರಭಾಷಾ ಸ್ಟಾರ್ ನಟರ ಸಿನಿಮಾಗಳು ಇದೆ ವಾರ ರಾಜ್ಯಾದ್ಯಂತ ಬಿಡುಗಡೆಗೆ ಸಿದ್ದವಾಗುತ್ತಿದ್ದು ಬೆಂಗಳೂರಿನಲ್ಲಿ ಕನ್ನಡದ ಸಿನಿಮಾಗಳಿಗೆ ಗೇಟ್​ ಪಾಸ್​ ಭೀತಿ ಎದರಾಗಿದೆ.

ಇದನ್ನೂ ಓದಿ: ಬಡ್ಡಿ ದಂದೆಕೋರರ ಕಾಟಕ್ಕೆ ಯುವಕ ನೇಣಿಗೆ ಶರಣು!

ಸೂಪರ್​ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಮತ್ತು ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಭೋಳಾ ಶಂಕರ್ ಚಿತ್ರಕ್ಕಾಗಿ ಮಲ್ಟಿಪ್ಲೆಕ್ಸ್​ ಥಿಯೇಟರ್​ಗಳಲ್ಲಿ ಕನ್ನಡದ ಕೌಸಲ್ಯ ಸುಪ್ರಜಾ ರಾಮಾ ಚಿತ್ರಕ್ಕೆ ಗೇಟ್ ಪಾಸ್ ನೀಡುತ್ತಿದೆ.

ಶಶಾಂಕ್ ನಿರ್ದೇಶನದ ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾವನ್ನು ತೆಗೆದು ‘ಜೈಲರ್’ ಪ್ರದರ್ಶನಕ್ಕೆ ಥಿಯೇಟರ್‌ಗಳು ಮುಂದಾಗಿದೆ. ಚಿತ್ರದ ನಿರ್ದೇಶಕ, ನಿರ್ಮಾಪಕ ಶಶಾಂಕ್ ಹಾಗೂ ಚಿತ್ರದ ವಿತರಕರಾದ ಕೆವಿಎನ್‌ ಸಂಸ್ಥೆ ಫಿಲ್ಮ್‌ ಚೇಂಬರ್‌ಗೆ ಮನವಿ ಪತ್ರ ನೀಡಿದೆ.

RELATED ARTICLES

Related Articles

TRENDING ARTICLES