Monday, August 25, 2025
Google search engine
HomeUncategorizedಅಂಬಿ ಪುತ್ರ ಅಭಿ-ಅವಿವಾ ಮದುವೆಗೆ ಡೇಟ್ ಫಿಕ್ಸ್ ; ಅಮಂತ್ರಣ ಪತ್ರ ವೈರಲ್

ಅಂಬಿ ಪುತ್ರ ಅಭಿ-ಅವಿವಾ ಮದುವೆಗೆ ಡೇಟ್ ಫಿಕ್ಸ್ ; ಅಮಂತ್ರಣ ಪತ್ರ ವೈರಲ್

ಬೆಂಗಳೂರು: ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh) ಮತ್ತು ಅವಿವಾ ಬಿಡಪ್ಪ ಜ್ಯೂನ್ 5ರಂದು ಹಸೆಮಣೆ ಏರಲಿದ್ದಾರೆ.

ಹೌದು, ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಅಭಿ-ಅವಿವಾ ಅವರ ಮದುವೆ ಅಮಂತ್ರಣ ಪತ್ರ ವೈರಲ್​ ಆಗುತ್ತಿದೆ.

ಈ ಅಮಂತ್ರಣ ಪತ್ರದಲ್ಲಿ ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh) ಮತ್ತು ಅವಿವಾ ಬಿಡಪ್ಪ ಜ್ಯೂನ್ 5ರಂದು ಹಸೆಮಣೆ ಏರಲಿದ್ದಾರೆ.

ಜ್ಯೂನ್ 7ರಂದು ಸಂಜೆ 7ರಿಂದ ತ್ರಿಪುರವಾಸಿನಿ ಪ್ಯಾಲೆಸ್ ಗ್ರೌಂಡ್‌ನಲ್ಲಿ ಆರತಕ್ಷತೆ (Wedding reception)  ನಡೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments